alex Certify ಕಣ್ಣಂಚಲ್ಲಿ ನೀರು ತರಿಸುತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚಲ್ಲಿ ನೀರು ತರಿಸುತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಈ ವಿಡಿಯೋ

ನಿರಾಶ್ರಿತ ವ್ಯಕ್ತಿಯೊಬ್ಬ ಸೂಪರ್​ ಮಾರ್ಕೆಟ್​​ನಲ್ಲಿ ಕಿಟಕಿ ಸ್ವಚ್ಛಗೊಳಿಸಿ 36,608.23 ರೂಪಾಯಿ ಸಂಪಾದಿಸಿದ ಬಳಿಕ ತನ್ನ ಸಂತಸ ಹೊರಹಾಕಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಕನ್ನಡಕವನ್ನ ಖರೀದಿ ಮಾಡಬೇಕೆಂದುಕೊಂಡಿದ್ದ ವ್ಯಕ್ತಿ 73.19 ರೂಪಾಯಿ ಸಂಪಾದನೆ ಮಾಡಬೇಕೆಂಬ ಕಾರಣ ಸೂಪರ್​ ಮಾರ್ಕೆಟ್​​ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಸ್ವಲ್ಪ ಸಮಯ ಕೆಲಸ ಮಾಡಿದ ಬಳಿಕ 11 ಡಾಲರ್​ ಸಂಪಾದಿಸುವಲ್ಲಿ ಯಶಸ್ವಿಯಾದ್ರು.

ಆದರೆ ಈತನಿಗೊಂದು ದೊಡ್ಡ ಸಪ್ರೈಸ್​ ಕಾದಿದೆ ಎಂದು ಯಾರೂ ಊಹೆ ಮಾಡಿರಲಿಲ್ಲ.

ಈತ ಈ ಕೆಲಸ ಯಾಕೆ ಮಾಡುತ್ತಿದ್ದ ಎಂದು ಅಪರಿಚಿತ ಕೇಳಿದ ಪ್ರಶ್ನೆಗೆ ಈತ ಕಾರಣ ಹೇಳಿದ್ದಾನೆ. ಇದನ್ನ ಕೇಳಿ ಕರಗಿದ ಅಪರಿಚಿತ ವ್ಯಕ್ತಿ 36,608.23 ರೂಪಾಯಿ ನೀಡಿದ್ದು ವ್ಯಕ್ತಿಯ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...