ನಿರಾಶ್ರಿತ ವ್ಯಕ್ತಿಯೊಬ್ಬ ಸೂಪರ್ ಮಾರ್ಕೆಟ್ನಲ್ಲಿ ಕಿಟಕಿ ಸ್ವಚ್ಛಗೊಳಿಸಿ 36,608.23 ರೂಪಾಯಿ ಸಂಪಾದಿಸಿದ ಬಳಿಕ ತನ್ನ ಸಂತಸ ಹೊರಹಾಕಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕನ್ನಡಕವನ್ನ ಖರೀದಿ ಮಾಡಬೇಕೆಂದುಕೊಂಡಿದ್ದ ವ್ಯಕ್ತಿ 73.19 ರೂಪಾಯಿ ಸಂಪಾದನೆ ಮಾಡಬೇಕೆಂಬ ಕಾರಣ ಸೂಪರ್ ಮಾರ್ಕೆಟ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಸ್ವಲ್ಪ ಸಮಯ ಕೆಲಸ ಮಾಡಿದ ಬಳಿಕ 11 ಡಾಲರ್ ಸಂಪಾದಿಸುವಲ್ಲಿ ಯಶಸ್ವಿಯಾದ್ರು.
ಆದರೆ ಈತನಿಗೊಂದು ದೊಡ್ಡ ಸಪ್ರೈಸ್ ಕಾದಿದೆ ಎಂದು ಯಾರೂ ಊಹೆ ಮಾಡಿರಲಿಲ್ಲ.
ಈತ ಈ ಕೆಲಸ ಯಾಕೆ ಮಾಡುತ್ತಿದ್ದ ಎಂದು ಅಪರಿಚಿತ ಕೇಳಿದ ಪ್ರಶ್ನೆಗೆ ಈತ ಕಾರಣ ಹೇಳಿದ್ದಾನೆ. ಇದನ್ನ ಕೇಳಿ ಕರಗಿದ ಅಪರಿಚಿತ ವ್ಯಕ್ತಿ 36,608.23 ರೂಪಾಯಿ ನೀಡಿದ್ದು ವ್ಯಕ್ತಿಯ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
https://youtu.be/vn126UewHwY?t=1