ಟರ್ಕಿ ರಾಜಧಾನಿ ಇಸ್ತಾಂಬುಲ್ ನಗರದ ಇರುಳುವೇಳೆಯ ಚಿತ್ರವೊಂದನ್ನು ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆ ಹಿಡಿಯಲಾಗಿದ್ದು, ಇದನ್ನು ಕಂಡ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ʼಲಾಕ್ ಡೌನ್ʼ ಒತ್ತಡದಿಂದ ಹೊರ ಬರಲು ಹೊಸ ಉಪಾಯ: ಹಸ್ತಮೈಥುನ ಮಾಡಿಕೊಳ್ಳಲು ಉದ್ಯೋಗಿಗಳಿಗೆ ಅರ್ಧ ಗಂಟೆ ಬಿಡುವು ಕೊಟ್ಟ ಲೇಡಿ ಬಾಸ್
ಇನ್‌ಸ್ಟಾಗ್ರಾಂನಲ್ಲಿ ಈ ಚಿತ್ರವನ್ನು ಹಂಚಿಕೊಂಡಿರುವ ಬಾಹ್ಯಾಕಾಶದ ಏಜೆನ್ಸಿ, “ಹೇ ಇಸ್ತಾಂಬುಲ್. ನೀನು ಹೊಳೆಯುತ್ತಿರುವೆ…!” ಎಂದು ತಿಳಿಸಿದೆ. ಬೋಸ್ಫೋರಸ್ ಹಾಗೂ ಗೋಲ್ಡನ್ ಹಾರ್ನ್‌ಗಳು ನಗರವನ್ನು ಪ್ರತ್ಯೇಕಿಸಿರುವುದನ್ನು ಈ ಚಿತ್ರದಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ.
ಸಂಭ್ರಮದ ಮದುವೆ ಮನೆಯಲ್ಲಿ ಸೂತಕದ ಛಾಯೆ: ವಿವಾಹವಾದ ನಾಲ್ಕೇ ದಿನಕ್ಕೆ ಕೊರೋನಾಗೆ ಮದುಮಗಳು ಬಲಿ
ಈ ಚಿತ್ರವನ್ನು ಮೇ 10, 2021 ರಂದು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆ ಹಿಡಿಯಲಾಗಿದೆ. ಕಪ್ಪು ಸಮುದ್ರದ ಮೇಲೆ 263 ಮೈಲಿಗಳಷ್ಟು ಅಂತರದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತೇಲಾಡುತ್ತಿದ್ದ ವೇಳೆ ಈ ಚಿತ್ರವನ್ನು ಸೆರೆ ಹಿಡಿಯಲಾಗಿದೆ.
https://www.instagram.com/p/CPWZcYLplvu/?utm_source=ig_web_copy_link