
ಟ್ವಿಟರ್ನಲ್ಲಿ ವೈರಲ್ ಆಗಿರುವ ವಿಡಿಯೋವನ್ನ ಅಮೆರಿಕದ ಬಾಸ್ಕೆಟ್ಬಾಲ್ ಆಟಗಾರ ರೆಕ್ಸ್ ಚಾಪ್ಮ್ಯಾನ್ ಹಂಚಿಕೊಂಡಿದ್ದು, ಜಿಮ್ನಲ್ಲಿ ತಂದೆ – ಮಗಳ ಟ್ಯಾಲೆಂಟ್ ಏನೆಂಬುದನ್ನ ತೋರಿಸಿದ್ದಾರೆ.
ವಿಡಿಯೋದಲ್ಲಿ ಪುಟಾಣಿ ಹುಡುಗಿ ವೇಟ್ ಲಿಫ್ಟ್ ಮಾಡಲು ಕಷ್ಟ ಪಡ್ತಿರುತ್ತಾಳೆ. ಆದರೆ ತಂದೆಯ ಪ್ರೇರಣೆಯಿಂದ ಆಕೆ ತನ್ನ ಪ್ರಯತ್ನದಲ್ಲಿ ಯಶಸನ್ನ ಕಾಣುತ್ತಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.