ಪಾಂಡಾಗಳು ಬಲೇ ಮುದ್ದಾಗಿರುವ ಪ್ರಾಣಿಗಳು ಎಂಬುದು ಎಲ್ಲರಿಗೂ ಗೊತ್ತೇ ಇದೆ.
ಮಲೇಷ್ಯಾದ 22 ವರ್ಷ ಫುಡ್ ಪಾಂಡಾ ಚಾಲಕನೊಬ್ಬ ತನ್ನ ಕೆಲಸದ ಕೊನೆಯ ದಿನದಂದು ತನ್ನೊಂದಿಗೆ ಪಾಂಡಾ ಒಂದನ್ನು ಬೈಕ್ ಹಿಂದೆ ಕೂರಿಸಿಕೊಂಡು ಹೋಗಿದ್ದಾನೆ. ತನ್ನ ಹಾಗೂ ಪಾಂಡಾ ಬೈಕ್ ರೈಡಿಂಗ್‌ನ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾನೆ ಈ ಚಾಲಕ.
37 ವರ್ಷ ಕಳೆದರೂ ತನ್ನ ಜೀವ ರಕ್ಷಿಸಿದವನನ್ನು ಮರೆಯದ ಹಂಸ
ಅಂದ ಹಾಗೆ ಈ ಪಾಂಡಾ ನಿಜವಾದದ್ದೇ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬೇಕು!
ಅಸಲಿಯಾಗಿ ತನ್ನೊಂದಿಗೆ ಪಾಂಡಾ ಇರುವ ಹಾಗೆ ಫೋಟೋಗಳಿಗೆ ಎಡಿಟ್ ಮಾಡಿದ್ದಾನೆ ಈ ಕಿಲಾಡಿ ಚಾಲಕ ಉಜೇಯ್ರ್.