alex Certify ಇದಪ್ಪಾ ವರಸೆ: ಪ್ಯಾರಾ ಗ್ಲೈಡಿಂಗ್ ಮಾಡುವಾಗಲೇ ಡ್ರಮ್ ಬಾರಿಸಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದಪ್ಪಾ ವರಸೆ: ಪ್ಯಾರಾ ಗ್ಲೈಡಿಂಗ್ ಮಾಡುವಾಗಲೇ ಡ್ರಮ್ ಬಾರಿಸಿದ ಭೂಪ…!

ಭೂಮಿಯಿಂದ 600 ಮೀಟರ್ ಎತ್ತರದಲ್ಲಿ ಗಾಳಿಯಲ್ಲಿ ತೇಲುತ್ತಾ, ಡ್ರಮ್ ಬಾರಿಸುತ್ತಾ, ಹಾಡು ಹಾಡುತ್ತಿದ್ದರೆ…..ಆಹಾ ಕೇಳುವುದಕ್ಕೇ ಎಷ್ಟು ಖುಷಿ ಕೊಡುತ್ತದೆಯಲ್ಲವೇ ?

ಟರ್ಕಿಯ ಸಂಗೀತಗಾರ ಅಹ್ಮೆತ್ ಸೆಲಿಕ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಇಂತಹದೊಂದು ವಿಡಿಯೋ ಜನಮೆಚ್ಚುಗೆ ಗಳಿಸಿದೆ.

ಪ್ಯಾರಾಗ್ಲೈಡಿಂಗ್ ಸಂದರ್ಭದಲ್ಲಿ ಡ್ರಮ್ ಬಾರಿಸುತ್ತಾ, ಹಾಡು ಹಾಡಿ ಖುಷಿಪಟ್ಟಿದ್ದಾರೆ. ಇದನ್ನು 600 ಮೀಟರ್ ಎತ್ತರದ ಡ್ರಮ್ ಶೋ ಎಂದು ಕರೆದುಕೊಂಡಿದ್ದಾರೆ‌. ವಿಡಿಯೋ ಕಂಡ ಜನರು ಮೆಚ್ಚಿ ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...