ಮೀನುಗಾರನೊಬ್ಬ ಹಾಕಿದ ಬಲೆಯಲ್ಲಿ ದೊಡ್ಡ ದವಡೆಗಳುಳ್ಳ ಭಾರೀ ಸಮುದ್ರ ಜೀವಿಯೊಂದು ಸಿಲುಕಿದ್ದ ಈ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನೇಟ್ ಎಥಾನ್ ಐಜಾಕ್ ಹೆಸರಿನ ಈ 39 ವರ್ಷದ ಮೀನುಗಾರ ತನ್ನ ಸಿಬ್ಬಂದಿಯೊಂದಿಗೆ ಅಲಾಸ್ಕಾದ ತೀರದಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಆ ವೇಳೆ ಈ ಜೀವಿ ಸೆರೆ ಸಿಕ್ಕಿದೆ.
ಸಹಪಾಠಿಗಳ ಕುಚೇಷ್ಟೆಗೆ ಬಲಿಯಾದ 10 ನೇ ತರಗತಿ ವಿದ್ಯಾರ್ಥಿ
ಚೂಪಾದ ಹಲ್ಲುಗಳುಳ್ಳ ಈ ಜೀವಿಯು ನೇಟ್ನ ದೇಹದ ಅರ್ಧದಷ್ಟು ಇದೆ ಎಂದು ಆತ ಪೋಸ್ಟ್ ಮಾಡಿರುವ ಚಿತ್ರಗಳು ತೋರುತ್ತಿವೆ. ಈ ಜೀವಿಯನ್ನು ’ವೂಲ್ಫ್ ಈಲ್’ ಎಂದು ನೇಟ್ ತಿಳಿಸಿದ್ದಾರೆ.
https://www.facebook.com/permalink.php?story_fbid=3734318586659698&id=100002447792399