alex Certify ಬೆಚ್ಚಿಬೀಳಿಸುವಂತಿದೆ ಟ್ಯಾಟೋ ಮೇಲಿನ ಈತನ ಹುಚ್ಚು ಪ್ರೀತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಟ್ಯಾಟೋ ಮೇಲಿನ ಈತನ ಹುಚ್ಚು ಪ್ರೀತಿ….!

ವಿಪರೀತ ಟ್ಯಾಟೂ ಹುಚ್ಚಿರುವ ರಿಕೋ ಲೆಡೆಸ್ಮಾ ತಮ್ಮ ಈ ಗೀಳನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ’ಲಾರ್ಡ್‌ ಆಫ್ ದಿ ರಿಂಗ್ಸ್‌’ ಚಿತ್ರದ ’ಆರ್ಕ್’ ಪಾತ್ರದಂತೆ ಕಾಣಲು ಈತ ಈ ನೋವನ್ನು ತೆಗೆದುಕೊಂಡಿದ್ದಾನೆ.

41 ವರ್ಷದ ಈತ ತನ್ನ ಮಡದಿ ಹಾಗೂ ಮಗಳ ಜೊತೆಗೆ ವಾಸಿಸುತ್ತಿದ್ದಾನೆ. ರಿಕೋನ 85%ದಷ್ಟು ದೇಹ ಟ್ಯಾಟೋದಿಂದಲೇ ತುಂಬಿದ್ದು, ಮುಖ ಹಾಗೂ ಕಣ್ಣಗುಡ್ಡೆಗಳನ್ನೂ ಸಹ ಈತ ಬಿಟ್ಟಿಲ್ಲ. ಚರ್ಮದ ಹೊರಪದರದೊಳಗೂ ಸಹ ಅನೇಕ ಸೂಜಿಗಳನ್ನು ಈತ ಚುಚ್ಚಿಕೊಂಡಿದ್ದಾನೆ. ಈತನ ಈ ಇಡೀ ಮೇಕ್‌ಅಪ್‌ಗೆ ಒಂದು ವರ್ಷ ತೆಗೆದುಕೊಂಡಿದೆ.

ಮೂರನೇ ದಿನಕ್ಕೆ ಮುಷ್ಕರ, ಪ್ರಯಾಣಿಕರು ಹೈರಾಣ: ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ: ಸಿಬ್ಬಂದಿ ವಜಾ

400 ಪೌಂಡ್‌ಗಳನ್ನು ತೆತ್ತು ನಕಲಿ ಹಲ್ಲುಗಳನ್ನು ಸಹ ರಿಕೋ ತಂದಿದ್ದಾನೆ. ಜೊತೆಗೆ ತನ್ನ ನಾಲಿಗೆಯನ್ನೂ ಸಹ ಸೀಳಿಕೊಂಡಿದ್ದಾನೆ ರಿಕೋ. ಇದರಿಂದಾಗಿ ಆಹಾರವನ್ನು ಅಗಿಯಲು ಆಗುತ್ತಿಲ್ಲ ಎಂದು ಖುದ್ದು ತಾನೇ ಒಪ್ಪಿಕೊಂಡರೂ ಟ್ಯಾಟೂ ಮೇಲಿನ ಹುಚ್ಚು ಅವೆಲ್ಲವನ್ನೂ ಸಹಿಸಿಕೊಂಡ ಇರುವಂತೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...