
ಉದ್ದುದ್ದ ಕಾಲು, ಕುತ್ತಿಗೆಯನ್ನ ಹೊಂದಿರೋ ಜಿರಾಫೆ ಭೂಮಿ ಮೇಲಿರೋ ಹುಲ್ಲನ್ನ ಹೇಗೆ ತಿನ್ನುತ್ತೆ ಅಂತಾ ಎಂದಾದರೂ ಯೋಚನೆ ಮಾಡಿದ್ದೀರಾ..? ಇಂತಹದ್ದೊಂದು ಯೋಚನೆ ನಿಮ್ಮ ತಲೇಲಿ ಬಂದಿದ್ರೆ ನೀವು ಈ ಸ್ಟೋರಿನ ನೋಡಲೇಬೇಕು.
ಡ್ಯಾನಿಡಚ್ ಎಂಬವರು ಟ್ವಿಟರ್ನಲ್ಲಿ ಶೇರ್ ಮಾಡಿರುವ ವಿಡಿಯೋ ಇದಾಗಿದ್ದು ಇದರಲ್ಲಿ ಕಾಲು ಅಗಲ ಮಾಡಿ ಜಿರಾಫೆ ಹುಲ್ಲು ತಿಂತಿದೆ. ಈ ವಿಡಿಯೋ ಬಹಳ ಕ್ಯೂಟ್ ಆಗಿದ್ದು ಸೋಶಿಯಲ್ ಮಿಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.