alex Certify ʼವೀಕೆಂಡ್ʼ‌ ಮೂಡ್‌ ಜಾಲಿಯಲ್ಲಿ ಈ ಹಿರಿಯ ಜೀವ ಮಾಡಿದ್ದೇನು ನೋಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವೀಕೆಂಡ್ʼ‌ ಮೂಡ್‌ ಜಾಲಿಯಲ್ಲಿ ಈ ಹಿರಿಯ ಜೀವ ಮಾಡಿದ್ದೇನು ನೋಡಿ…!

ವಯಸ್ಕ ವ್ಯಕ್ತಿಯೊಬ್ಬರು ತಮ್ಮ ಕಾರಿನಲ್ಲಿ ಹಾಡೊಂದನ್ನು ಪ್ಲೇ ಮಾಡಿಕೊಂಡು, ಅದಕ್ಕೆ ತಕ್ಕಂತೆ ಹೆಡ್‌ ಬ್ಯಾಂಗಿಗ್ ಮಾಡಿಕೊಳ್ಳುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ.

ಐಕಾನಿಕ್ ಬ್ಯಾಂಡ್ ಮೆಟಾಲಿಕಾದ ಹೆವಿ ಮೆಟಲ್ ಹಾಡಿಗೆ ಆ ವ್ಯಕ್ತಿ ಹೀಗೆ ‌ಪ್ರತಿಕ್ರಿಯಿಸುತ್ತಿದ್ದಾರೆ ಎಂದು ‘Buitengebieden’ ಎಂಬ ಟ್ವಿಟರ್‌ ಪೇಜ್‌ನಲ್ಲಿ ಹಾಕಲಾಗಿದೆ.

ವೀಕೆಂಡ್‌ ಮೂಡ್‌ನಲ್ಲಿರುವ ಈ ಹಿರಿಯ ಜೀವದ ಈ ಜಾಲಿ ಮೂಡ್ ‌ಅನ್ನು ನೀವೂ ನೋಡಿ ಆನಂದಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...