alex Certify ಭಾವುಕರನ್ನಾಗಿಸುತ್ತೆ ಕತ್ತೆ ಹಾಗೂ ಬಾಲಕಿಯ ಈ ಮುದ್ದಾದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವುಕರನ್ನಾಗಿಸುತ್ತೆ ಕತ್ತೆ ಹಾಗೂ ಬಾಲಕಿಯ ಈ ಮುದ್ದಾದ ವಿಡಿಯೋ

ಪ್ರಾಣಿಗಳಿಗೂ ಭಾವನೆಗಳಿವೆ ಎಂಬ ಮಾತು ಪದೇ ಪದೇ ಸಾಬೀತಾಗ್ತಾನೇ ಇರುತ್ತೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕತ್ತೆಯೊಂದರ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಟ್ವಿಟರ್​ನಲ್ಲಿ ಬರೋಬ್ಬರಿ 6 ಮಿಲಿಯನ್​​ ವೀವ್ಸ್ ಸಂಪಾದಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.

ವಿಡಿಯೋದಲ್ಲಿ ಪುಟ್ಟ ಬಾಲಕಿ ಬಳಿ ಕತ್ತೆ ನಡೆದುಕೊಂಡು ಬಂದಿದೆ. ಬಳಿಕ ಆ ಕತ್ತೆಯನ್ನ ಬಾಲಕಿ ತನ್ನ ತೋಳುಗಳಲ್ಲಿ ಆಲಂಗಿಸಿಕೊಂಡಿದ್ದಾಳೆ. ಬಾಲಕಿಯ ಕಣ್ಣಲ್ಲಿ ನೀರು ಜಿನುಗಿದ್ರೆ ಕತ್ತೆ ಸಹ ತನ್ನ ಭಾವನೆಯನ್ನ ಹೊರಹಾಕ್ತಿರೋದನ್ನ ನೋಡಬಹುದಾಗಿದೆ.

ತನ್ನನ್ನ ಸಾಕಿದ ಬಾಲಕಿಯೊಂದಿಗೆ ಈ ಕತ್ತೆಯು ಮತ್ತೆ ಒಂದಾಗಿದೆ ಎಂದು ಈ ಪೋಸ್ಟ್​ಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು 2 ಲಕ್ಷಕ್ಕೂ ಅಧಿಕ ಲೈಕ್​ ಹಾಗೂ 27 ಸಾವಿರಕ್ಕೂ ಅಧಿಕ ಕಮೆಂಟ್​ ಸಂಪಾದಿಸಿದೆ.

— Buitengebieden (@buitengebieden_) May 23, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...