
ಮಲೇಷ್ಯಾದ ವೈದ್ಯ ಡಾ. ಮುಹಮ್ಮದ್ ನಕೀಬ್ ಹೀಗೊಂದು ಕಾನ್ಸೆಪ್ಟ್‌ನೊಂದಿಗೆ ಬಂದಿದ್ದಾರೆ. ತನ್ನ ಜೀವನಕ್ಕೊಬ್ಬಳು ಲೇಡಿ ಲವ್ ಬೇಕೆಂದು ಕೋರಿರುವ ನಕೀಬ್, ‘Why you should date me?’ ಎಂಬ ಟೈಟಲ್ ಇರುವ ರೆಸ್ಯೂಮೆಯೊಂದರಲ್ಲಿ ತಮ್ಮ ವಿವರಗಳನ್ನು ನಮೂದಿಸಿ, ತಮ್ಮ ಆಸಕ್ತಿಗಳು ಹಾಗೂ ಇತರ ವೈಯಕ್ತಿಕ ವಿಷಯಗಳ ಪರಿಚಯ ಕೊಟ್ಟಿದ್ದಾರೆ.
ತನ್ನ ಆಸಕ್ತಿಗಳ ಬಗ್ಗೆ ಒಂದು ಪೈ ಚಾರ್ಟ್ ಮಾಡಿರುವ ನಕೀಬ್, ಮೆಮೆಗಳನ್ನು ಶೇರ್ ಮಾಡುವುದು, ಕೇಕ್‌ಗಳ ಮೇಲಿನ ಪ್ರೀತಿ, ಮಲಗುವುದು ಸೇರಿದಂತೆ ತನ್ನ ದಿನನಿತ್ಯದ ಬದುಕಿನ ಎಷ್ಟೆಷ್ಟು ಅವಧಿಯನ್ನು ಯಾವೆಲ್ಲಾ ಕೆಲಸಕ್ಕೆ ಮುಡಿಪಾಗಿಟ್ಟಾರೆ ಎಂದು ತುಂಬಾ ಚೆನ್ನಾಗಿ ವಿವರಿಸಿದ್ದಾರೆ.

https://twitter.com/Qiiib/status/1302585677024882693?ref_src=twsrc%5Etfw%7Ctwcamp%5Etweetembed%7Ctwterm%5E1302585700554952705%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fdoctor-posts-job-vacancy-for-the-position-of-ladylove-and-its-hilarious%2F650903