
ಲ್ಯೂಕ್ ಹಾಗೂ ಲೋಗನ್ ಎಂಬ ಇಬ್ಬರು ಮಕ್ಕಳು ಬ್ಲೋ ಬಬಲ್ ಆಟವಾಡುತ್ತಿರ್ತಾರೆ. ಅದರಲ್ಲಿ ನೀರಿನ ಗುಳ್ಳೆ ಉತ್ಪತ್ತಿ ಮಾಡಲು ಅವರಿಬ್ಬರು ಪಡುವ ಶ್ರಮ ನೋಡೋದೇ ಮಜಾ ಎಂಬಂತಿದೆ. ಈ ವಿಡಿಯೋ ಟ್ವಿಟರ್ನಲ್ಲಿ ವೈರಲ್ ಆಗಿದ್ದು ಟ್ವೀಟಿಗರು ಇಷ್ಟು ಕ್ಯೂಟ್ ವಿಡಿಯೋವನ್ನ ನಾವು ಹಿಂದೆಂದೂ ನೋಡೇ ಇಲ್ಲ ಅಂತಾ ಕಾಮೆಂಟ್ ಮಾಡ್ತಿದ್ದಾರೆ.