ವಿಕ್ಟೋರಿಯಾ: ಜೋಸಿ ಜೋನೆಸ್ ಎಂಬ 48 ವರ್ಷದ ಮುಳುಗು ತಜ್ಞ ಆಸ್ಟ್ರೇಲಿಯಾದ ವಿಕ್ಟೋರಿಯಾದ ರೇ ಫ್ರಂಟ್ ಎಂಬ ಕಡಲ ತೀರದ ಸಮೀಪದ ಆಳ ಸಮುದ್ರದಲ್ಲಿ ಒಂದು ವಿಶೇಷ ಜೀವಿಯ ಫೋಟೋ ತೆಗೆದಿದ್ದಾರೆ. ಇದು ಆಸ್ಟ್ರೇಲಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವಿಶೇಷ ಎಂದರೆ ಈ ಸಮುದ್ರದಾಳದ ಜೀವಿ ಪುರುಷನ ಜನನಾಂಗದಂತೆಯೇ ಇದೆ. ಸಮುದ್ರದಲ್ಲಿ ಸುಮಾರು 300 ಮೀಟರ್ ಆಳದಲ್ಲಿ ಜೀವಿಸುವ ಹುಳುವಿನ ವರ್ಗಕ್ಕೆ ಸೇರಿದ ಜಲಚರ ಇದಾಗಿದೆ ಎಂದು ಸಾಗರ ಜೀವಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
2 ಶ್ವಾನ ಹುಡುಕಿಕೊಟ್ರೆ 3.6 ಕೋಟಿ ರೂಪಾಯಿ ಬಹುಮಾನ, ಗನ್ ಪಾಯಿಂಟ್ ನಲ್ಲಿ ಲೇಡಿ ಗಾಗಾ ನಾಯಿಗಳ ಅಪಹರಣ
ಪೆನಿಸ್ ಫಿಶ್ ಎಂದು ಕರೆಯುವ ಮೀನುಗಳು ಕಳೆದ ವರ್ಷ ಅಮೆರಿಕಾದ ಕ್ಯಾಲಿಫೋರ್ನಿಯಾದ ಡ್ರಾಕೇಸ್ ಕಡಲ ತೀರದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.