alex Certify ತಪ್ಪಾಗಿ ಖರೀದಿಸಿದ ಲಾಟರಿ ಟಿಕೆಟ್ ಗೆ ಬಂತು ‌ʼಬಂಪರ್ʼ ಬಹುಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಪ್ಪಾಗಿ ಖರೀದಿಸಿದ ಲಾಟರಿ ಟಿಕೆಟ್ ಗೆ ಬಂತು ‌ʼಬಂಪರ್ʼ ಬಹುಮಾನ

ನಿಮ್ಮ ಜೀವನದಲ್ಲಿ ಗೊತ್ತಿಲ್ಲದೇ ಮಾಡಿರದ ತಪ್ಪು ನಿಮಗೆ ಯಾವತ್ತಾದರೂ ಲಾಭ ಮಾಡಿಕೊಟ್ಟಿದ್ದು ಇದೆಯಾ..? ಇಲ್ಲೊಬ್ಬ ವ್ಯಕ್ತಿಗೆ ತಪ್ಪಾಗಿ ತೆಗೆದುಕೊಂಡ ಎಕ್ಸ್ಟ್ರಾ ಲಾಟರಿ ಟಿಕೆಟ್​​ ಆತನಿಗೆ ಜಾಕ್​ಪಾಟ್​ ಲಾಭ ತಂದುಕೊಟ್ಟಿದೆ.

56 ವರ್ಷದ ಸಮೀರ್​ ಮಝಹೆಮ್​ ಎಂಬವರು ಜೂನ್​​ 9ರಂದು ನಡೆದ ಮೆಗಾ ಮಿಲಿಯನ್ಸ್ ಗೇಮ್​​ನಲ್ಲಿ 2 ಲಾಟರಿ ಟಿಕೆಟ್​ ಖರೀದಿಸಿದ್ದರು. ಎರಡನೇ ಟಿಕೆಟ್​ನ್ನ ಅವರು ತಪ್ಪಾಗಿ ಖರೀದಿ ಮಾಡಿದ್ದರು. ಆದರೆ ಇದೇ ಟಿಕೆಟ್​ ಈಗ ಅವರನ್ನ ಮಿಲಿಯನ್​ಗಟ್ಟಲೇ ಹಣ ಗೆಲ್ಲುವಂತೆ ಮಾಡಿದೆ.

ಲಾಟರಿ ಗೆದ್ದಿದ್ದು ನಾನೇ ಎಂಬ ಸತ್ಯವನ್ನ ನನಗೆ ಕೆಲ ಕಾಲ ನಂಬೋಕೆ ಆಗಲಿಲ್ಲ. ನಾನು ಮಾಡಿದ ಒಂದೇ ತಪ್ಪು ನನ್ನನ್ನ ಮಿಲಿಯನ್​ ಹಣದ ಮಾಲೀಕನನ್ನಾಗಿ ಮಾಡಿದೆ ಅಂತಾ ಸಂತೋಷ ವ್ಯಕ್ತಪಡಿಸಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...