alex Certify ಬೆರಗಾಗಿಸುತ್ತೆ ಮಗುವಿಗೆ ಹಾಲುಣಿಸಲು ಈ ತಂದೆ ಮಾಡಿದ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಮಗುವಿಗೆ ಹಾಲುಣಿಸಲು ಈ ತಂದೆ ಮಾಡಿದ ಪ್ಲಾನ್

মায়ের হাতে ছাড়া খাবে না, বাচ্চাকে ভোলাতে মুখে স্ত্রীর ছবি আটকালেন যুবক ! তারপর...| desperate times desperate measures father tapes wifes photo on face to feed crying baby ...ನವಜಾತ ಶಿಶುವಿಗೆ ಆಹಾರ ನೀಡೋದು ಬಲು ಕಷ್ಟದ ಕೆಲಸ. ಅದರಲ್ಲೂ ತಾಯಿಯನ್ನ ಕಳೆದುಕೊಂಡ ಕಂದಮ್ಮಗಳಿಗೆ ಹಾಲುಣಿಸೋದು ಅಂದರೆ ಸುಲಭದ ಮಾತಲ್ಲ.

ಇದೇ ರೀತಿ ಕಷ್ಟದಲ್ಲಿ ಚೀನಾ ದೇಶದ ತಂದೆಯೊಬ್ಬ ತಾಯಿಯ ಗೈರಿನ ನಡುವೆಯೂ ಮಗುವಿಗೆ ಹಾಲುಣಿಸಲು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ಚೀನಾದ ಜಿಯಾಂಗ್ಕ್ಸಿ ಪ್ರಾಂತ್ಯದ ವುವಾನ್​ ಕೌಂಟಿಯ ನಿವಾಸಿ ಮಗುವಿಗೆ ಹಾಲುಣಿಸಲು ಸ್ಮಾರ್ಟ್​ ಟ್ಯಾಬ್​ ಸಹಾಯ ಪಡೆದಿದ್ದಾರೆ. ಟೇಪ್​ ಸಹಾಯದಿಂದ ಮುಖಕ್ಕೆ ಟ್ಯಾಬ್​ ಅಂಟಿಸಿಕೊಂಡ ತಂದೆ ಅದರಲ್ಲಿ ತನ್ನ ಪತ್ನಿಯ ಫೊಟೋವನ್ನ ಹಾಕಿದ್ದಾರೆ.

ಟ್ಯಾಬ್​ನಲ್ಲಿ ತಾಯಿಯ ಮುಖ ನೋಡಿದ ಕಂದಮ್ಮ ಹಾಲನ್ನ ಕುಡಿದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...