alex Certify ಹುಡುಗಿ ಕೇಳಿದ ಕೋರಿಕೆಗೆ ಬಂದಿವೆ ನೂರಾರು ಪ್ರತಿಕ್ರಿಯೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿ ಕೇಳಿದ ಕೋರಿಕೆಗೆ ಬಂದಿವೆ ನೂರಾರು ಪ್ರತಿಕ್ರಿಯೆ…!

Desi Twitter User Who Wanted an 'Aesthetic' Background Starts ...

ಈ ಸಾಮಾಜಿಕ ಜಾಲತಾಣದಲ್ಲಿ ಮೆಮೆಗಳು ಹಾಗೂ ಜೋಕ್ ‌ಗಳನ್ನು ಹಂಚಿಕೊಳ್ಳುವುದರೊಂದಿಗೆ ಇನ್ನೂ ಸಾಕಷ್ಟು ಫನ್ನಿ ಚರ್ಚೆಗಳೂ ಸಹ ನಡೆಯುತ್ತವೆ. ಇತ್ತೀಚೆಗೆ @KyuHaiYe ಹೆಸರಿನ ಟ್ವಿಟರ್‌ ಬಳಕೆದಾರರೊಬ್ಬರು ತಮ್ಮ ಚಿತ್ರಕ್ಕೆ ಸೂಕ್ತ ಬ್ಯಾಕ್ ಗ್ರೌಂಡ್ ಸೂಚಿಸಲು ಕೋರಿದ್ದಾರೆ.

“ಯಾರಾದ್ರೂ ಈ ಚಿತ್ರದ ಬ್ಯಾಕ್‌ ಗ್ರೌಂಡ್ ಚಿತ್ರವನ್ನು ಬದಲಿಸಿ ಅದನ್ನು ಅಂದವಾಗಿ ಕಾಣುವಂತೆ ಮಾಡಬಲ್ಲಿರಾ?” ಎಂದು ಕ್ಯಾಪ್ಷನ್ ಸಹ ಹಾಕಿದ್ದಾರೆ ಈಕೆ. ‌

ಈ ಪೋಸ್ಟ್‌ ಈಗ ವೈರಲ್ ಆಗಿದ್ದು, ಸಾಕಷ್ಟು ಮಂದಿ ತಮ್ಮದೇ ಆದ ಬ್ಯಾಕ್ ಗ್ರೌಂಡ್‌ಗಳನ್ನು ಈ ಚಿತ್ರಕ್ಕೆ ಸೆಟ್ ಮಾಡಿ ಕಾಮೆಂಟ್ ಮೂಲಕ ರಿಪ್ಲೈ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...