alex Certify 24 ಸಾವಿರ ಅಡಿ‌ ಎತ್ತರಕ್ಕೆ ಬಲೂನ್ ಜತೆ ಹಾರಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

24 ಸಾವಿರ ಅಡಿ‌ ಎತ್ತರಕ್ಕೆ ಬಲೂನ್ ಜತೆ ಹಾರಿದ ಭೂಪ

ಅಮೆರಿಕದ‌ ಡೇವಿಡ್ ಬ್ಲೇನ್ ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವುದು ನಮಗೆಲ್ಲ ಗೊತ್ತಿರುವ ಅಂಶ.‌ ಇದೀಗ ಈ ದಾಖಲೆಗೆ ಮತ್ತೊಂದು ದಾಖಲೆ‌ ಸೇರ್ಪಡೆಗೊಂಡಿದೆ

ಹೌದು, 47 ವರ್ಷದ ಬ್ಲೇನ್ ಕೆಲ ‌ದಿನಗಳ ಹಿಂದಷ್ಟೇ 52 ಹೀಲಿಯಂ ಬಲೂನಿನ ಸಹಾಯದೊಂದಿಗೆ ಬರೋಬ್ಬರಿ 24 ಸಾವಿರ ಅಡಿ ಎತ್ತರಕ್ಕೆ ಹಾರಿದ್ದಾರೆ. ಈ ಸ್ಟಂಟ್ ಬಾಲಿವುಡ್ ಸಿನಿಮಾ ನೆನಪಿಸುವಂತಿದೆ.

ಈ ಸಾಹಸಕ್ಕೆ ಕೈಹಾಕುವಾಗ ಬ್ಲೇನ್ ಅವರು, ಪ್ಯಾರಚೂಟ್ ಸಹಾಯವನ್ನು ಪಡೆದಿದ್ದರು. 8 ಸಾವಿರ ಅಡಿ ಹಾರುತ್ತಿದ್ದಂತೆ, ಪ್ಯಾರಚೂಟ್ ಆನ್ ಮಾಡಿಕೊಂಡಿದ್ದಾರೆ. ಬಳಿಕ 24900 ಅಡಿ ಹಾರಿದ ಬಳಿಕ ಸೇಫ್ ಆಗಿ ಲ್ಯಾಂಡ್ ಆಗಿದ್ದಾರೆ. ಈ ಹಾರಾಟಕ್ಕೂ ಮೊದಲು ಬ್ಲೇನ್ ಅವರು ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ಇದರೊಂದಿಗೆ ಹಾರಾಟದ ವೇಳೆ, ನಿರಂತರವಾಗಿ ತಂಡದೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...