
ಆದರೆ ನಾಲಗೆ ಯಾವ ಮಟ್ಟಿಗೆ ತನ್ನ ರುಚಿ ಗ್ರಹಿಕಾ ಶಕ್ತಿಯನ್ನ ಕಳೆದುಕೊಳ್ಳುತ್ತೆ ಅನ್ನೋದನ್ನ ಟಿಕ್ಟಾಕರ್ ಒಬ್ಬ ವಿಡಿಯೋದಲ್ಲಿ ತೋರಿಸಿದ್ದಾನೆ.
ರುಸೆಲ್ ಡೊನ್ನೆಲ್ಲಿ ಎಂಬ ವ್ಯಕ್ತಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ವೇಳೆ ಈತನ ನಾಲಗೆ ರುಚಿ ಗ್ರಹಿಸೋದನ್ನ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿತ್ತು.
ಎಷ್ಟರ ಮಟ್ಟಿಗೆ ಅಂದರೆ ಹಸಿ ಈರುಳ್ಳಿ, ಲಿಂಬು ರಸ ಹೀಗೆ ತಿನ್ನೋಕೆ ಸಾಧ್ಯವಿಲ್ಲ ಎಂಬ ಯಾವುದೇ ವಸ್ತುವನ್ನ ಸೇವಿಸಿದ್ರೂ ಅದರ ರುಚಿ ಗೊತ್ತಾಗೋದಿಲ್ಲ ಅನ್ನೋದನ್ನ ವಿಡಿಯೋ ಮೂಲಕ ತೋರಿಸಿಕೊಟ್ಟಿದ್ದಾರೆ.
ಟಿಕ್ಟಾಕ್ನ ಈ ವಿಡಿಯೋ ಮಿಲಿಯನ್ಗಟ್ಟಲೇ ಲೈಕ್ಸ್ ಪಡೆದುಕೊಂಡಿದೆ.