
ಅನಾರೋಗ್ಯಕ್ಕೀಡಾದ ಆರೋಗ್ಯ ಸಚಿವ ಡಾ. ಸುಧಾಕರ್
ವಿಮಾನದ ನಾಲ್ಕನೇ ಸಾಲಿನ ಸೀಟಿನಲ್ಲಿ ಕುಳಿತಿದ್ದ ದಂಪತಿ ಸಾರ್ವಜನಿಕವಾಗಿ ಚುಂಬಿಸಿಕೊಳ್ಳಲು ಆರಂಭಿಸಿದ್ದಾರೆ ಎಂದು ಪ್ರಯಾಣಿಕರು ದೂರಿದ್ದಾರೆ. ಕೂಡಲೇ ವಿಮಾನಯಾನ ಸಿಬ್ಬಂದಿ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಅಸಭ್ಯ ವರ್ತನೆ ತೋರದಂತೆ ಮನವಿ ಮಾಡಿದ್ದರು. ಆದರೂ ಸಹ ದಂಪತಿ ಚುಂಬಿಸೋದನ್ನ ನಿಲ್ಲಿಸಿಲ್ಲ. ಇದಾದ ಬಳಿಕ ಏರ್ಹೋಸ್ಟೆಸ್ ಇವರು ಚುಂಬಿಸಿಕೊಳ್ಳೋದು ಯಾರಿಗೂ ಕಾಣದಂತೆ ಮಾಡಲು ಅವರಿಗೆ ಕಂಬಳಿಯನ್ನ ಹೊದಿಸಿದ್ದಾರೆ…!
ನನ್ನನ್ನ ಬಂಧಿಸೋಕೆ ಯಾರಪ್ಪನಿಂದಲೂ ಸಾಧ್ಯವಿಲ್ಲ: ನೆಟ್ಟಿಗರಿಗೆ ಸವಾಲೆಸೆದ ಬಾಬಾ ರಾಮ್ದೇವ್
ತಾವು ಮಾಡಿದ್ದೇ ಸರಿ ಎಂಬ ಅಭಿಪ್ರಾಯ ಹೊಂದಿದ್ದ ದಂಪತಿ ನಮಗೆ ಚುಂಬಿಸಬೇಡಿ ಎಂದು ಹೇಳೋದಕ್ಕೆ ನೀವ್ಯಾರು ಅಂತಾ ಪ್ರಯಾಣಿಕರನ್ನ ಪ್ರಶ್ನೆ ಮಾಡಿದ್ದರಂತೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಕೀಲ ಬಿಲಾಲ್ ಫಾರೂಕ್ ಅಲಿ ಈ ಸಂಬಂಧ ದೂರನ್ನ ನೀಡಿದ್ದು ದಂಪತಿ ಅಸಭ್ಯ ವರ್ತನೆ ವಿರುದ್ಧ ಕ್ರಮ ಕೈಗೊಳ್ಳದ ಸಿಬ್ಬಂದಿ ವಿರುದ್ಧ ಆರೋಪ ಮಾಡಿದ್ದಾರೆ.ಈ ಸಂಬಂಧ ವಿಮಾನಯಾನ ಇಲಾಖೆ ತನಿಖೆಯನ್ನ ಮುಂದುವರಿಸಿದೆ.