alex Certify ದೂರು ಕೇಳಿ ಸ್ಥಳಕ್ಕೆ ಬಂದ ಪೊಲೀಸರು ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೂರು ಕೇಳಿ ಸ್ಥಳಕ್ಕೆ ಬಂದ ಪೊಲೀಸರು ಮಾಡಿದ್ದೇನು ಗೊತ್ತಾ…?

ಮೊನ್ನೆ ಮೊನ್ನೆವರೆಗೂ ಕರಿಯರು ಮತ್ತು ಬಿಳಿಯರ ನಡುವಿನ ಅಗ್ನಿಕುಂಡವಾಗಿದ್ದ ಅಮೆರಿಕಾದಲ್ಲೀಗ, ವೈಷಮ್ಯ ಮರೆತು ಹೊಂದಿ ಬಾಳುವ ವಾತಾವರಣ ಸೃಷ್ಟಿಯಾಗುತ್ತಿದೆ.

ಓಹಿಯೋ ನಗರದ ಶಾಕೆರ್ ಹೈಟ್ಸ್ ಅಪಾರ್ಟ್ ಮೆಂಟ್ ನ ಉದ್ಯಾನದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಕಂಡು ಕೆಂಡಾಮಂಡಲರಾಗಿದ್ದ ವೆಂಡಿ ಬ್ರೌನ್ ಎಂಬವರು, ಪೊಲೀಸರಿಗೆ ದೂರವಾಣಿ ಕರೆ ಮಾಡಿ ದೂರು ನೀಡಿದರು.

ಸ್ಥಳಕ್ಕೆ ಬಂದ ಪೊಲೀಸರನ್ನ ಕಂಡ ಚೆಂಡಾಟ ಆಡುತ್ತಿದ್ದ ಮಕ್ಕಳು ಬೆಚ್ಚಿಬಿದ್ದರು.

ಕೊನೆಗೆ ಪೊಲೀಸರೂ ಮಕ್ಕಳೊಂದಿಗೆ ಕೂಡಿ ಆಡಿದರು. ಇನ್ ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಜನಪ್ರಿಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...