alex Certify ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ಫನ್ನಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ಫನ್ನಿ ವಿಡಿಯೋ

ಮನೆಗಳಿಂದ ಕೆಲಸ ಮಾಡುವಾಗ ಸಾಕಷ್ಟು ವಿಚಾರಗಳು ನಿಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ದಿನನಿತ್ಯದ ಆನ್ಲೈನ್ ಮೀಟಿಂಗ್ ವೇಳೆ ಅನಿರೀಕ್ಷಿತ ಸಂಗತಿಗಳು ಘಟಿಸುತ್ತಲೇ ಇರುತ್ತವೆ.

ಸಾಕು ಪ್ರಾಣಿಗಳು ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಳ್ಳುವುದು, ಕುಟುಂಬಸ್ಥರು ಕ್ಯಾಶುವಲ್ ಬಟ್ಟೆಯಲ್ಲಿ ಕಾಣಿಸಿಕೊಳ್ಳುವಂಥ ಅನೇಕ ಆನ್ಲೈನ್ ಕಾಲ್‌ ವಿಡಿಯೋಗಳನ್ನು ನೋಡಿದ್ದೇವೆ. ಇಂಥ ಅನೇಕ ‘work from home’ ಕ್ಷಣಗಳನ್ನು ನಾವು ಸಾಕಷ್ಟು ಕಂಡಿದ್ದೇವೆ.

ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿರುವ ಈ ವಿಡಿಯೋದಲ್ಲಿ ಶಾರ್ಟ್‌ಗಳ ಮೇಲೆಯೇ ಸೂಟ್ ಹಾಕಿಕೊಂಡು ಕುಳಿತಿದ್ದ ಸಹೋದ್ಯೋಗಿಗಳಿಬ್ಬರು ಪರಸ್ಪರ ಎಕ್ಸ್‌ಪೋಸ್ ಆಗಿದ್ದಾರೆ. ಈ ಫನ್ನಿ ವಿಡಿಯೋವನ್ನು ನೀವೂ ಒಮ್ಮೆ ನೋಡಿ ಎಂಜಾಯ್ ಮಾಡಿ.

https://www.facebook.com/358540737675506/videos/2803440719980813

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...