
ಚಾಕೋಲೇಟ್ ಟೆಲಿಸ್ಕೋಪ್ ಹಾಗೂ 90-ಕೆಜಿಯ ಆನೆ ಆಕೃತಿಯ ಪೇಸ್ಟ್ರಿ ಮೂಲಕ ತಮ್ಮ ಫಾಲೋವರ್‌ಗಳನ್ನು ಪುಳಕಿತರಾಗಿಸಿದ ಶೆಫ್ ಅಮೌರಿ ಗಿಷೋನ್, ಚಾಕೋಲೇಟ್ ಮೋಟಾರ್ ಸೈಕಲ್ ಮೂಲಕ ಗಮನ ಸೆಳೆಯುತ್ತಿದ್ದಾರೆ.
ತಮ್ಮ ಕೆಲಸದಲ್ಲಿ ತಲ್ಲೀನರಾಗಿರುವ ಶೆಫ್ ಗಿಷೋನ್‌ರ ವಿಡಿಯೋ ವೈರಲ್ ಆಗಿದೆ. ಆನ್ಲೈನ್‌ನಲ್ಲಿ ಶೇರ್ ಮಾಡುತ್ತಲೇ ಈ ವಿಡಿಯೋಗೆ 3 ಲಕ್ಷಕ್ಕೂ ಹೆಚ್ಚು ವೀವ್ಸ್‌ಗಳು ಸಿಕ್ಕಿದ್ದು, ಶೆಫ್‌ರ ಕೆಲಸವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ನೂತನ ಸ್ಕ್ರ‍್ಯಾಪಿಂಗ್ ನೀತಿಗೆ ಆಟೋಮೊಬೈಲ್ ಉದ್ಯಮದ ಮೆಚ್ಚುಗೆ
’ದಿ ಸೇಫೆಸ್ಟ್ ಮೋಟಾರ್ ಸೈಕಲ್’ ಎಂದು ಕಾಮೆಂಟ್ ಸೆಕ್ಷನ್‌ನಲ್ಲಿ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.
https://www.instagram.com/p/CKwX_x3D8Mp/?utm_source=ig_web_copy_link