alex Certify ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತೆ ಈ ಫೋಟೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತೆ ಈ ಫೋಟೋ…!

ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಫೋಟೋದಲ್ಲಿರೋದು ಚೀಸ್ ಕೇಕ್ ಅಥವಾ ಸಮುದ್ರವಾ ಎಂಬ ಬಗ್ಗೆ ಬಗೆಯ ಚರ್ಚೆ ನಡೆದಿದೆ.

ಮೇಮ್ಸ್, ಫೋಟೋಗಳು, ವಿಡಿಯೊ ಪೋಸ್ಟ್ ಮಾಡಿ ಅದರ ಬಗ್ಗೆ ಪ್ರಶ್ನೆ ಕೇಳಿ ಟೈಂಪಾಸ್ ಮಾಡುವ ಚಟುವಟಿಕೆ ಮುಂಚೆಯಿಂದಲೂ ನಡೆದಿದೆ.

ಇದೀಗ ವೈರಲ್ ಆಗಿರುವ ಚಿತ್ರವು ಸಿಹಿ ತಿಂಡಿದ್ದಾಗಿದೆ, ಅದನ್ನು ಬಹಳ ವಿಚಿತ್ರ ಆ್ಯಂಗಲ್ ನಲ್ಲಿ ಕ್ಲಿಕ್ ಮಾಡಲಾಗಿದೆ. ಅದು ಒಂದೊಂದು ರೀತಿಯಲ್ಲಿ ಕಾಣಿಸುತ್ತದೆ. ಒಮ್ಮೆ ಸಮುದ್ರ ತೀರದಂತೆ ಕಾಣಿಸಿದರೆ,‌ ಸೂಕ್ಷ್ಮವಾಗಿ ಗಮನಿಸಿದರೆ ಕೇಕ್ ರೀತಿಯೂ ಕಾಣಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...