alex Certify ಪ್ಯಾಕೇಜ್ ಕದಿಯಲು ಬಂದು ಬಟ್ಟೆ ಹರಿದುಕೊಂಡ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಯಾಕೇಜ್ ಕದಿಯಲು ಬಂದು ಬಟ್ಟೆ ಹರಿದುಕೊಂಡ ಯುವತಿ

ಇಂಟರ್ನೆಟ್‌ನಲ್ಲಿ ವಿನೋದದ ವಿಡಿಯೋಗಳಿಗೆ ಯಾವತ್ತೂ ಕೊರತೆ ಇಲ್ಲ. ಇತ್ತೀಚೆಗೆ ನಡೆದ ಈ ಘಟನೆ ನೆಟ್ಟಿಗರ ಗಮನ ಸೆಳೆದಿದೆ.

ಜನಲ್ಲೆ ಬ್ಲುಡಾವು ಶೇರ್‌ ಮಾಡಿರುವ ವಿಡಿಯೋ ಒಂದು ಇಂಥದ್ದೇ ಕೆಟಗರಿಗೆ ಸೇರಿದೆ. ಟೆಕ್ಸಾಸ್‌ನ ಹೂಸ್ಟನ್‌ನ ಮನೆಯಲ್ಲಿ ನಡೆದ ಈ ಘಟನೆಯು ಆ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕ್ಯಾಂಪಸ್‌ ನಲ್ಲಿ ತಬ್ಬಿಕೊಂಡ ಹುಡುಗ – ಹುಡುಗಿಗೆ‌ ಕಾಲೇಜಿನಿಂದ ʼಗೇಟ್‌ ಪಾಸ್ʼ

ಬಾಗಿಲ ಬಳಿ ಪ್ಯಾಕೇಜ್‌ ಒಂದನ್ನು ಕದಿಯಲು ಓಡುವ ಯುವತಿಯ ಬಟ್ಟೆ ಹರಿದು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

“ಪ್ಯಾಕೇಜ್‌ ಕಳ್ಳರು ಸಾಮಾನ್ಯವಾಗಿ ತಮ್ಮ ಮಾಲು ಕದಿಯುವಾಗಿ ನಿಲ್ಲುವುದಿಲ್ಲ. ಆದರೆ ಈ ಯುವತಿಗೆ, ತನ್ನ ಟಾಪ್ ಬಿದ್ದು ಹೋಗುತ್ತಿದ್ದರೂ ಸಹ ನಿಲ್ಲಲು ಆಗಿಲ್ಲ. ಮತ್ತು ಇವೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿದೆ” ಎಂದು ಈ ವಿಡಿಯೋ ಪೋಸ್ಟ್ ಮಾಡಿದ ಜನಲ್ಲೆ ಬ್ಲುಡೌ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...