
ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಅನೇಕ ಫುಡ್ ಡೆಲಿವರಿ ಮಾಡುವವರು ಬುಕ್ ಮಾಡಿದ ಆಹಾರವನ್ನ ಕದಿಯೋ ಕೆಲಸ ಮಾಡ್ತಿದ್ದಾರೆ. ಈ ಮಾತಿಗೆ ಸಾಕ್ಷಿ ಎಂಬಂತೆ ಡೆಲಿವರಿ ಡ್ರೈವರ್ ಒಬ್ಬರು ಗ್ರಾಹಕರಿಗೆ ನೀಡಬೇಕಾದ ಆಹಾರವನ್ನು ಕದ್ದು ಓಡಿ ಹೋಗಿದ್ದು ಸಿಸಿ ಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದ ಫುಡ್ನ್ನ ಮನೆ ಬಾಗಿಲಿಗೆ ತಂದ ಯುವತಿ ಅದನ್ನ ಬಾಗಿಲಿನ ಮುಂದೆ ಇಟ್ಟು ಸಾಕ್ಷಿಗೆ ಎಂಬಂತೆ ಫೋಟೋ ತೆಗೆದುಕೊಂಡು ಬಳಿಕ ಆ ಫುಡ್ನ್ನ ಕದ್ದೊಯ್ದಿದ್ದಾಳೆ. ಈ ವಿಡಿಯೋ ಇದೀಗ ಟಿಕ್ಟಾಕ್ನಲ್ಲೂ ವೈರಲ್ ಆಗ್ತಿದೆ.