alex Certify ಕೆನಡಾದ ಪ್ರಸಿದ್ಧ ಹೋಟೆಲ್​ನ ಎದುರು ನಿರ್ಮಾಣವಾಯ್ತು ರಾಷ್ಟ್ರಪಿತನ ಭವ್ಯ ಪ್ರತಿಮೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆನಡಾದ ಪ್ರಸಿದ್ಧ ಹೋಟೆಲ್​ನ ಎದುರು ನಿರ್ಮಾಣವಾಯ್ತು ರಾಷ್ಟ್ರಪಿತನ ಭವ್ಯ ಪ್ರತಿಮೆ..!

ಭಾರತ ತನ್ನ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲು ಕೆಲವೇ ತಿಂಗಳುಗಳ ಮೊದಲು ಕೆನಡಾದ ಹೋಟೆಲ್​ ಡಿ ಗ್ಲೇಸ್​ ಎಂಬ ಪ್ರಸಿದ್ಧ ಹೋಟೆಲ್​ ಮಹಾತ್ಮ ಗಾಂಧಿಯ ಮಂಜುಗಡ್ಡೆಯ ಪ್ರತಿಮೆಯನ್ನ ನಿರ್ಮಿಸಿದೆ.

ಕ್ವಿಬೆಕ್​ ಸಿಟಿಯಲ್ಲಿರುವ ಈ ಪ್ರತಿಮೆಯು 7 ಅಡಿ ಎತ್ತರವಾಗಿದೆ ಹಾಗೂ ಇದನ್ನ ಮಾರ್ಕ್​ ಲೆಪೈರ್​ ಎಂಬ ಕಲಾವಿದ ನಿರ್ಮಿಸಿದ್ದಾರೆ. ಟೋರಾಂಟೋದಲ್ಲಿರುವ ಭಾರತೀಯ ಕಾನ್ಸುಲೇಟ್​ ಈ ಪ್ರತಿಮೆಯ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದೆ.

ಪತ್ನಿ ಖಾಸಗಿ ಅಂಗಕ್ಕೆ ಹೊಲಿಗೆ ಹಾಕಿ ವಿಕೃತಿ, ದಾರಿ ತಪ್ಪಿದಳೆಂದು ಪತಿಯಿಂದ ದುಷ್ಕೃತ್ಯ

ಆಜಾದಿ ಕಾ ಮಹೋತ್ಸವ್ ( ಸ್ವಾತಂತ್ರ್ಯದ ಸಂಭ್ರಮ) ಎಂಬ ಹ್ಯಾಶ್​ಟ್ಯಾಗ್​ನಡಿಯಲ್ಲಿ ಈ ಫೋಟೋ ಶೇರ್ ಮಾಡಲಾಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಕಲಾವಿದ ಲೆಪೈರ್​ 9 ಐಸ್​ ಬ್ಲಾಕ್​‌ ಗಳನ್ನ ಬಳಸಿ ಈ ಪ್ರತಿಮೆಯನ್ನ 5 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದಾರೆ. ಗಾಂಧೀಜಿ ಪ್ರತಿಮೆಯನ್ನ ನಿರ್ಮಿಸೋದು ನನಗೆ ತುಂಬಾನೇ ರೋಮಾಂಚನ ತಂದಿದೆ ಎಂದು ಲೆಪೈರ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...