
ಈ ವಿಚಿತ್ರ ಘಟನೆ ಬ್ರಿಟನ್ ಸ್ಟಾಫರ್ಡ್ಶೈರ್ ನ ಸ್ಟೋಕ್-ಆನ್-ಟ್ರೆಂಟ್ನ ಮಿಡಲ್ಪೋರ್ಟ್ ಪ್ರದೇಶದಲ್ಲಿ ಬುಧವಾರ ಸಂಜೆ ನಡೆದಿದೆ.
ಕರೆಯನ್ನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪೊಲೀಸರು 49 ಹಾಗೂ 42ರ ವಯಸ್ಸಿನ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. ದರೋಡೆಕೋರರೇ ತಮ್ಮ ಸಂಭಾಷಣೆಯನ್ನ ಕೇಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ಇಬ್ಬರನ್ನೂ ಮಾರನೇ ದಿನದವರೆಗೆ ಬಂಧನದಲ್ಲಿ ಇಡಲಾಗಿತ್ತು.
ಜಾನ್ ಓವನ್ ಎಂಬ ಪೊಲೀಸ್ ಅಧಿಕಾರಿ ಈ ಜೋಡಿ ಕಳ್ಳರು ವಿಶ್ವದ ದುರದೃಷ್ಟಕರ ಕಳ್ಳರು ಎಂದು ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಿದ್ದಾರೆ.