alex Certify ವರ್ಷಕ್ಕಾಗುವಷ್ಟು ಉಚಿತ ಬಿಯರ್ ಪಡೆಯಲು ಮಾಡಬೇಕಾಗುತ್ತೆ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷಕ್ಕಾಗುವಷ್ಟು ಉಚಿತ ಬಿಯರ್ ಪಡೆಯಲು ಮಾಡಬೇಕಾಗುತ್ತೆ ಈ ಕೆಲಸ

ಕೊರೋನಾ ಸೋಂಕು ಇಡೀ ವಿಶ್ವವನ್ನೇ ಕಂಗೆಡಿಸಿದೆ. ಹಲವಾರು ಉದ್ದಿಮೆಗಳೂ ಬಂದ್ ಆಗಿದ್ದವು. ಇದಕ್ಕೆ ಮದ್ಯ ಉದ್ಯಮವೂ ಹೊರತಾಗಿಲ್ಲ. ಈಗ ಅದು ಕೆಲವು ದೇಶಗಳಲ್ಲಿ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸಖತ್ ಆಫರ್ ಗಳನ್ನು ಕೊಡಲಾಗುತ್ತಿದೆ.

ಆಸ್ಟ್ರೇಲಿಯಾದ ಮದ್ಯ ಕಂಪನಿಯೊಂದು ಎಣ್ಣೆ ಪ್ರಿಯರಿಗೆ ಆಫರ್ ಕೊಟ್ಟಿದ್ದು, ಯಾರು ಉತ್ತಮವಾಗಿ ಅವರವರ ಕೂದಲಿಗೆ ಶುಂಟಿ ಡೈಯರ್ ಮಾಡಿಕೊಳ್ಳುತ್ತಾರೋ ಅಂಥವರಲ್ಲಿ ಒಬ್ಬರಿಗೆ ಒಂದು ವರ್ಷಕ್ಕಾಗುವಷ್ಟು ಶುಂಠಿ ಮದ್ಯವನ್ನು ಉಚಿತವಾಗಿ ಕೊಡಲಾಗುವುದು ಎಂದು ಹೇಳಿಕೊಂಡಿದೆ.

ಇಷ್ಟು ಹೇಳಿದ್ದೇ ತಡ ಮದ್ಯ ಪ್ರಿಯರು ಈಗ ಕೂದಲಿಗೆ ಶುಂಠಿ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಇದಕ್ಕೆ ಸಮಯದ ಗಡುವು ನೀಡಲಾಗಿದ್ದು, ಜೂನ್ 1 ಕೊನೆಯ ದಿನವಾಗಿದೆ. ಯಾರಿಗೆ ಒಲಿಯಲಿದೆ ಅದೃಷ್ಟ ಎಂಬುದನ್ನು ಕಾದು ನೋಡಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...