
ಹ್ಯಾರಿ ಪಾಟರ್ ಸೀರಿಸ್ನಿಂದ ಸ್ಪೂರ್ತಿ ಪಡೆದು ನಿರ್ಮಿಸಲಾದ ಈ ಬೈಕ್ನಲ್ಲಿ ಎರಡು ವೀಲ್ ಹಾಗೂ ಆಸನಕ್ಕೆ ಪೊರಕೆಯನ್ನ ಹಾಕಲಾಗಿದೆ.
ಸಾಮಾನ್ಯ ಬೈಕ್ನ್ನ ಚಾಲನೆ ಮಾಡಲು ಬರುವವರು ಸ್ವಲ್ಪ ತರಬೇತಿ ಪಡೆದ ನಂತರ ಈ ಬೈಕ್ನ ಆರಾಮಾಗಿ ಬಿಡಬಹುದಾಗಿದೆ.
ಇದು ಪ್ರತಿ ಗಂಟೆಗೆ 60 ಕಿಮೀ ದೂರ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ಬೈಕ್ನ ಬೆಲೆ 740 ಡಾಲರ್ ಅಂತಾ ಬೈಕ್ ತಯಾರಕರು ಹೇಳಿದ್ದಾರೆ.