alex Certify ’ನ್ಯುಟೆಲ್ಲಾ’ ಓದಲು ಯತ್ನಿಸಿ ಕ್ಯೂಟ್ ಮಿಸ್ಟೇಕ್ ಮಾಡಿದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ನ್ಯುಟೆಲ್ಲಾ’ ಓದಲು ಯತ್ನಿಸಿ ಕ್ಯೂಟ್ ಮಿಸ್ಟೇಕ್ ಮಾಡಿದ ಬಾಲಕ

ಪುಟಾಣಿ ಬಾಲಕರು ಓದುವಾಗ/ಬರೆಯುವಾಗ ಮಾಡುವ ತಪ್ಪುಗಳನ್ನು ಕೇಳುವುದು ಅಥವಾ ನೋಡುವುದು ಬಲೇ ಮುದ್ದಾಗಿರುತ್ತದೆ.

ವೈರಲ್ ಆದ ವಿಡಿಯೋವೊಂದರಲ್ಲಿ, ತನ್ನ ಕೈಯಲ್ಲಿ ಸಣ್ಣದೊಂದು ನ್ಯುಟೆಲ್ಲಾ ಜಾರ್ ಹಿಡಿದಿರುವ ಬಾಲಕ, ಅದರ ಮೇಲಿರುವ ಅಕ್ಷರಗಳನ್ನು ಓದುತ್ತಿದ್ದಾನೆ. ವಿಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ, “ಆ ಪದ ಯಾವುದು?” ಎಂದು ಕೇಳುತ್ತಲೇ, ’ಪೀನಟ್ ಬಟರ್‌!!!” ಎಂದಿದ್ದಾನೆ.

ಸವಾರನಿಲ್ಲದೇ ಓಡಿದ ಬೈಕ್​: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಎದೆ ಝಲ್​ ಎನ್ನಿಸುವ ದೃಶ್ಯ..!

“ಅವನು ಬಹಳ ಆತ್ಮವಿಶ್ವಾಸ ಇರುವ ಮಗು. ಇದನ್ನು ನೋಡಿ ನಗು ತಡೆಯಲು ಆಗುತ್ತಿಲ್ಲ” ಎಂದು ಟ್ವಿಟರ್‌ ಬಳಕೆದಾರ ಶಕಿರಾ ಬೌರ್ನೆ ಈ ವಿಡಿಯೋ ಶೇರ್‌ ಮಾಡಿಕೊಂಡ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

https://twitter.com/amerulhafiz_/status/1356134173656797187?ref_src=twsrc%5Etfw%7Ctwcamp%5Etweetembed%7Ctwterm%5E1356134173656797187%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fa-child-saying-the-word-nutella-wrong-has-netizens-in-splits-7171472%2F

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...