
ಪ್ರಕೃತಿಯ ನಿಯಮಗಳನ್ನೇ ಮತ್ತೊಮ್ಮೆ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯತೆ ಹುಟ್ಟುಹಾಕುವಂಥ ಘಟನೆಯೊಂದರಲ್ಲಿ ನಲ್ಲಿಯ ನೀರಿಗೆ ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಚೀನೀ ಸಾಮಾಜಿಕ ಜಾಲತಾಣ ವೈಬೋದಲ್ಲಿ ಮಿಸ್ ವೆನ್ ಹೆಸರಿನ ವ್ಯಕ್ತಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಟ್ವಿಟರ್‌ನಲ್ಲಿ ಸಾವಿರಾರು ಬಾರಿ ಈ ವಿಡಿಯೋ ವೀಕ್ಷಿಸಲಾಗಿದೆ.