alex Certify ನಲ್ಲಿ ನೀರಿಗೆ ಬೆಂಕಿ….! ಅಚ್ಚರಿ ಹುಟ್ಟಿಸಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಲ್ಲಿ ನೀರಿಗೆ ಬೆಂಕಿ….! ಅಚ್ಚರಿ ಹುಟ್ಟಿಸಿದೆ ಈ ವಿಡಿಯೋ

ಪ್ರಕೃತಿಯ ನಿಯಮಗಳನ್ನೇ ಮತ್ತೊಮ್ಮೆ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯತೆ ಹುಟ್ಟುಹಾಕುವಂಥ ಘಟನೆಯೊಂದರಲ್ಲಿ ನಲ್ಲಿಯ ನೀರಿಗೆ ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಚೀನೀ ಸಾಮಾಜಿಕ ಜಾಲತಾಣ ವೈಬೋದಲ್ಲಿ ಮಿಸ್ ವೆನ್ ಹೆಸರಿನ ವ್ಯಕ್ತಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಶೇರ್‌ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಟ್ವಿಟರ್‌ನಲ್ಲಿ ಸಾವಿರಾರು ಬಾರಿ ಈ ವಿಡಿಯೋ ವೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...