
ಕಿರುಚುತ್ತಿರುವ ರೀತಿ ಕಾಣುವ ಈ 2 ತರಹದ ಪಾಸ್ತಾ ಫೋಟೋಗಳನ್ನ ಟ್ವೀಟಗರು ಸಖತ್ ಫನ್ನಿಯಾಗಿ ಬಳಕೆ ಮಾಡಿಕೊಳ್ತಿದ್ದಾರೆ. ಈ ಫೋಟೋ ಶೇರ್ ಮಾಡಿರುವ ಟ್ವೀಟಿಗನೊಬ್ಬ ಈ ಪಾಸ್ತಾ ಕಾರಣ ಇಲ್ಲದೇ ಕಿರುಚುತ್ತಿದೆ. ನಾನಾದ್ರೂ ಏನು ಮಾಡ್ಲಿ ಅಂತಾ ಪ್ರಶ್ನೆ ಮಾಡಿದ್ದಾನೆ.
ಇಷ್ಟು ಮಾತ್ರವಲ್ಲದೇ ಈ ಪಾಸ್ತಾ ಹಾಡನ್ನ ಹೇಳುತ್ತಿರುವ ರೀತಿಯಲ್ಲಿ, ಯಾರದ್ದೂ ಮುಖಕ್ಕೆ ಇದರ ಫೋಟೊ ಅಂಟಿಸಿ ಹೀಗೆ ಸಾಕಷ್ಟು ಚೇಷ್ಟೆಗಳನ್ನ ಟ್ವೀಟಿಗರು ಮಾಡಿದ್ದಾರೆ. ಅಂದಹಾಗೆ ಈ ಪಾಸ್ತಾ ನೋಡಿದ ಮೇಲೆ ನಿಮ್ಮ ತಲೇಲಿ ಏನಾದ್ರೂ ಪ್ಲಾನ್ ಹೊಳೀತೇ..?
https://twitter.com/RT_de_de/status/1346464792005939205
https://twitter.com/ladywithflaws/status/1346409614036725761