
ಫ್ಯಾಶನ್ ಜಗತ್ತಿನಲ್ಲಿ ಚಿತ್ರವಿಚಿತ್ರಗಳು ಸಿಕ್ಕಾಪಟ್ಟೆ ಇವೆ. ಆದರೆ ಕೆಲವೊಮ್ಮೆ ಈ ವಿಚಿತ್ರಗಳು ವಿಪರೀತವಾಗಿ ಹರಕಲು ಬಟ್ಟೆಯ ಫ್ಯಾಶನ್‌ನಂಥ ಟ್ರೆಂಡ್‌ಗಳೂ ಚಾಲ್ತಿಯಲ್ಲಿವೆ.
ಮುಂಬೈ ಪೊಲೀಸ್ ಸೋಶಿಯಲ್ ಮೀಡಿಯಾ ಯಶಸ್ಸಿನ ಹಿಂದಿದ್ದಾರೆ ಈ ಮಹಿಳೆ..!
ಇದೀಗ ’ವೆಟ್ ಪ್ಯಾಂಟ್ ಡೆನಿಮ್’ ಎಂಬ ಬ್ರಾಂಡ್ ಒಂದು ಯಾವ ರೀತಿಯಲ್ಲಿ ಜೀನ್ಸ್ ಬಟ್ಟೆ ಸಿದ್ಧಪಡಿಸಿದೆ ಎಂದರೆ; ಅದನ್ನು ಧರಿಸಿದ ವ್ಯಕ್ತಿ ಮೂತ್ರ ಮಾಡಿಕೊಂಡಿರಬೇಕೇನೋ ಎನಿಸುವ ಹಾಗೆ ಕಾಣುತ್ತದೆ.
ಕಲ್ಯಾಣ ಕರ್ನಾಟಕದ ಹುದ್ದೆ ಸೇರಿ 3533 ಪೊಲೀಸ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ
“ಯಾವುದೇ ಕಿರಿಕಿರಿ ಅನುಭವಿಸದೇ ಮೂತ್ರ ತಡೆದಿಟ್ಟುಕೊಳ್ಳಲಾಗದವರಂತೆ ಕಾಣುವ ಹಾಗೆ ಲುಕ್ಸ್ ಅನ್ನು ವೆಟ್ ಪ್ಯಾಂಟ್ ಡೆನಿಮ್ ಕೊಡುತ್ತದೆ. ಒದ್ದೆಯಾದಂತೆ ಕಂಡರೋ ಒಣಗಿದ ಅನುಭವ ಕೊಡುತ್ತದೆ” ಎಂದು ಜೀನ್ಸ್ ಬ್ರಾಂಡ್ ತನ್ನ ಜಾಲತಾಣದಲ್ಲಿ ಹೇಳಿಕೊಂಡಿದೆ.
https://www.instagram.com/p/BwVuUcXA-9P/?utm_source=ig_web_copy_link