ಬೈರೂತ್‌ನಲ್ಲಿ ಸಂಭವಿಸಿದ ಭಾರೀ ಸ್ಫೋಟದ ಬಳಿಕ ಜರ್ಜರಿತಗೊಂಡಿದ್ದ ಸಾಕುಪ್ರಾಣಿಗಳು ಮರಳಿ ತಮ್ಮ ಮಾಲೀಕರನ್ನು ಕೂಡಿಕೊಂಡಿವೆ. ಪ್ರಾಣಿ ದಯಾ ಸಂಘವೊಂದು ಈ ಸಾಕು ಪ್ರಾಣಿಗಳನ್ನು ಅವುಗಳ ಮಾಲೀಕರ ಬಳಿಗೆ ಕರೆತರಲು ನೋಡುತ್ತಿದೆ.
ಅನಿಮಲ್ಸ್ ಲೆಬನಾನ್ ಎಂಬ ಸಂಘಟನೆಯೊಂದರ ಕಾರ್ಯನಿರ್ವಾಹಕ ನಿರ್ದೇಶಕರಾದ ಜೇಸನ್ ಮಯರ್, ತಮ್ಮ ಸಂಸ್ಥೆಯ ಈ ಕೆಲಸದಿಂದ ಸಾಕು ಪ್ರಾಣಿಗಳು ಬಹಳ ಖುಷಿಪಡುತ್ತಿವೆ ಎಂದಿದ್ದಾರೆ.
ಮಂಗಳವಾರ ಲೆಬನಾನ್ ರಾಜಧಾನಿಯಲ್ಲಿ ಸಂಭವಿಸಿದ ಸ್ಫೋಟದಿಂದ ಕನಿಷ್ಠ 153 ಮಂದಿ ಮೃತಪಟ್ಟಿದ್ದು, ಮೂರು ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ.
https://www.instagram.com/p/CDitBzPpfLT/?utm_source=ig_embed
https://www.instagram.com/tv/CDg8FptJqoN/?utm_source=ig_embed