ಮಗುವಿಂತೆ ಅಳುತ್ತಿರುವ (Childish Weeping) ಮುಖವೊಂದರ ಕಲಾಕೃತಿಯನ್ನು ಆಸ್ಟ್ರಿಯಾ-ಜರ್ಮನಿಯ ಶಿಲ್ಪಿ ಫ್ರಾನ್ಸ್ ಝೇವರ್ ಮೆಸ್ಸರ್ಶ್ಮಿಡ್ಟ್ ರಚಿಸಿದ್ದು ಅದೀಗ ಬಲೇ ಫೇಮಸ್ ಆಗಿದೆ. ಪುಟ್ಟ ಬಾಲಕನೊಬ್ಬ ಅಕ್ಷರಶಃ ನೋವಿನಿಂದ ಅಳುತ್ತಿರುವಂತೆ ಭಾಸವಾಗುತ್ತಿದೆ ಈ ಕಲಾಕೃತಿ.
ಪ್ರಸಕ್ತ ವರ್ಷದ ಮೂಡ್ಅನ್ನು ಬಿಂಬಿಸುತ್ತಿದೆ ಈ ಚಿತ್ರ. ಗೂಗಲ್ ಆರ್ಟ್ಸ್ & ಕಲ್ಚರ್ ತನ್ನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿದೆ.
ಚಿತ್ರಕ್ಕೆ ಕೊಟ್ಟಿರುವ ಕ್ಯಾಪ್ಷನ್ನಲ್ಲಿ ಆ ಕಲಾಕೃತಿಯ ಹೆಸರು ಹಾಗೂ ಅದರ ಶಿಲ್ಪಿಯ ಹೆಸರನ್ನು ಸಹ ಗೂಗಲ್ ನಮೂದಿಸಿದೆ.
https://www.instagram.com/p/CEJh-eii23d/?utm_source=ig_embed