
ನಾಯಿ ಅಂದು ಮಾಲೀಕರ ಕಣ್ಣು ತಪ್ಪಿಸಿ ಪಾಪ್ಕಾರ್ನ್ ತಿನ್ನುತ್ತಿತ್ತು. ಆದರೆ ಮಾಲೀಕರು ತನ್ನ ಕಳ್ಳತನವನ್ನ ಕಂಡು ಹಿಡಿದ್ರು ಎಂದು ಗೊತ್ತಾದ ಕೂಡಲೇ ನಾಯಿ ಪಾಪ್ ಕಾರ್ನ್ ಕವರ್ನಿಂದ ತನ್ನ ಮುಖವನ್ನ ಮುಚ್ಚಿ ನಿಲ್ಲುತ್ತೆ.
ಆದರೆ ಅದರ ಉಸಿರಾಟ ಮಾತ್ರ ಚೀಲದ ಚಲನೆಯಿಂದ ಗೊತ್ತಾಗ್ತಾ ಇದ್ದು ಸಖತ್ ಫನ್ನಿಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.