alex Certify ಜೂಮ್ ನಲ್ಲಿ ಆನ್ಲೈನ್ ಕ್ಲಾಸ್ ನಡೆಯುತ್ತಿದ್ದಾಗ ಪ್ಲೇ ಆಯ್ತು ಅಶ್ಲೀಲ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೂಮ್ ನಲ್ಲಿ ಆನ್ಲೈನ್ ಕ್ಲಾಸ್ ನಡೆಯುತ್ತಿದ್ದಾಗ ಪ್ಲೇ ಆಯ್ತು ಅಶ್ಲೀಲ ವಿಡಿಯೋ

Zoom ऐप पर बच्चे कर रहे थे ऑनलाइन पढ़ाई, अचानक चलने लगा पोर्न

ಕೊರೊನಾ ವೈರಸ್ ಸೋಂಕು ತಡೆಯಲು ವಿಶ್ವದ ಅನೇಕ ದೇಶಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಶಾಲಾ-ಕಾಲೇಜುಗಳು ಕೂಡ ಮುಚ್ಚಲ್ಪಟ್ಟಿವೆ. ಹಾಗಾಗಿ ಆನ್ಲೈನ್ ನಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಹೇಳಲಾಗ್ತಿದೆ. ಈ ಆನ್ಲೈನ್ ಶಾಲೆಯಲ್ಲಿ ಅಶ್ಲೀಲ ವಿಡಿಯೋಗಳ ಅಬ್ಬರ ಜಾಸ್ತಿಯಾಗಿದೆ.

ಜೂಮ್ ಅಪ್ಲಿಕೇಷನ್ ಬಳಸಿ ಮಕ್ಕಳಿಗೆ ಪಾಠ ಹೇಳ್ತಿರುವ ವೇಳೆ ಇಂತಹ ಘಟನೆ ನಡೆದಿದೆ. ಏಕಾಏಕಿ ಅಶ್ಲೀಲ ವಿಡಿಯೋ ಪ್ಲೇ ಆಗಿದೆ. ಇದನ್ನು ನೋಡಿದ 60 ಮಕ್ಕಳು ದಂಗಾಗಿದ್ದಾರೆ. ಬಿಬಿಸಿ ಪ್ರಕಾರ, ಈ ಘಟನೆ ಲಂಡನ್‌ ನಲ್ಲಿ ನಡೆದಿದೆ. ಮಕ್ಕಳು  ಜೂಮ್ ಮೂಲಕ ಶಿಕ್ಷಣ ಪಡೆಯುತ್ತಿದ್ದರು.

ಹ್ಯಾಕರ್ ಜೂಮ್ ಹ್ಯಾಕ್ ಮಾಡಿದ್ದಾರೆ. ನಂತ್ರ  ಅಶ್ಲೀಲ ವಿಡಿಯೋವನ್ನು ಪ್ಲೇ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹ್ಯಾಕರ್ ಹುಡುಕಾಟ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...