
ವ್ಯಾಯಾಮ ಮಾಡಿದರೆ ದೇಹ ಸದೃಢವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇರುವ ವಿಷಯ. ಆದರೆ ಇಲ್ಲೊಬ್ಬ ವ್ಯಕ್ತಿ ಮಾಡುವ ಈ ದೇಹ ಕಸರತ್ತು ನೋಡಿದರೆ ನೀವು ಖಂಡಿತವಾಗಿಯೂ ಬೆರಗಾಗುತ್ತಿರಿ.
ಗಿರ್ರನೆ ತಿರುಗುತ್ತ ನೆಲದ ಮೇಲೆ ತನ್ನ ಕಸರತ್ತು ತೋರಿಸುವ ಇವನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ಅಂಗೈ ಸಹಾಯದಿಂದ ಇಡೀ ದೇಹವನ್ನು ದಂಡಿಸುವ ಇವನ ಕಸರತ್ತು ನೋಡಿದ್ರೆ ಅರೆ ಹೀಗೂ ಮಾಡಬಹುದಾ…? ಎಂದು ಮೂಗಿನ ಮೇಲೆ ಬೆರಳು ಇರಿಸುತ್ತೀರಿ.
https://www.facebook.com/tarleputta/videos/187402879356903