ಫಿಲೋಮಿನಾ ಚಂಡಮಾರುತದಿಂದಾಗಿ ಸ್ಪೇನ್ನಲ್ಲಿ ಭಾರೀ ಹಿಮಪಾತ ಉಂಟಾಗಿದ್ದು ರೆಡ್ ಅಲರ್ಟ್ ಘೋಷಣೆಯಾಗಿದೆ. ಕಳೆದ 50 ವರ್ಷಗಳಲ್ಲಿ ಸ್ಪೇನ್ ಕಂಡ ಅತ್ಯಂತ ತೀವ್ರವಾದ ಹಿಮಪಾತ ಇದಾಗಿದೆ ಎಂದು ಸ್ಪೇನ್ನ ಸಚಿವ ಫರ್ನಾಂಡೋ ಗ್ರಾಂಡೆ ಮಾರ್ಲಸ್ಕಾ ಹೇಳಿದ್ದಾರೆ.
ಭಾರೀ ಹಿಮಪಾತದಿಂದಾಗಿ ರಸ್ತೆ, ರೈಲು ಹಾಗೂ ವಿಮಾನ ಪ್ರಯಾಣ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸ್ಪೇನ್ ರಾಜಧಾನಿ ಮ್ಯಾಡ್ರಿಡ್ನಲ್ಲಿ 20 ಇಂಚುಗಳಷ್ಟು ಹಿಮದ ಹೊದಿಕೆ ಆವೃತವಾಗಿದೆ.
ಸಂಪೂರ್ಣ ಹಿಮದಿಂದ ಆವೃತವಾದ ಮ್ಯಾಡ್ರಿಡ್ನ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://twitter.com/i/status/1347942457821044737
https://twitter.com/i/status/1347942595486486530
https://twitter.com/i/status/1347943471118745601
https://twitter.com/i/status/1347944890500608001
https://twitter.com/i/status/1348028909292580864
https://twitter.com/i/status/1348029008328462338