alex Certify ಶೇರ್ವಾನಿ ತೊಟ್ಟು ಮಿಂಚಿದ ಮಾರ್ಜಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೇರ್ವಾನಿ ತೊಟ್ಟು ಮಿಂಚಿದ ಮಾರ್ಜಾಲ

Woman Stitches Sherwani for Her Cat in This Adorable Viral Image. Twitter is in Awe

ಮುದ್ದಿನ ಸಾಕುಪ್ರಾಣಿಗಳನ್ನು ಮಕ್ಕಳಂತೆ ಸಾಕುವುದು,‌ ಸಲಹುವುದು, ಚೆಂದದ ಉಡುಗೆ ತೊಡಿಸಿ ಖುಷಿಪಡಿಸುವುದು ಹೊಸತೇನಲ್ಲ. ಇತ್ತೀಚೆಗೆ ರೂಪದರ್ಶಿಗಳಿಗೆ ವಸ್ತ್ರ ವಿನ್ಯಾಸಕರು ಇರುವಂತೆ ಪ್ರಾಣಿಗಳಿಗೆ ಬಟ್ಟೆ ಹೊಲಿದುಕೊಡುವ ವಿನ್ಯಾಸಕಾರರೂ ಇದ್ದಾರೆ.

ಆದರೆ,‌ ಇಲ್ಲೊಂದು ಶೇರ್ವಾನಿ ತೊಟ್ಟ ಬೆಕ್ಕಿನ ಫೋಟೋ ವೈರಲ್ ಆಗಿದ್ದು, 24 ಸಾವಿರ ಮಂದಿ ಮೆಚ್ಚಿಕೊಂಡಿದ್ದಾರಲ್ಲದೆ, ಅನೇಕರು ತಮ್ಮ ಮುದ್ದಿನ ಪ್ರಾಣಿಗಳಿಗೆ ಮಾಡಿದ ಅಲಂಕಾರದ ಫೋಟೋ ಕೂಡ ಕಮೆಂಟ್ ಬಾಕ್ಸ್ ನಲ್ಲಿ ಶೇರ್ ಮಾಡಿದ್ದಾರೆ.

ಸಾನಿಯಾ ಎಂಬಾಕೆ ಶೇರ್ವಾನಿ ತೊಟ್ಟ ಬೆಕ್ಕಿನ ಫೋಟೋ ಪೋಸ್ಟ್ ಮಾಡಿದ್ದು, ಲಿಯೋಗಾಗಿ ನನ್ನಮ್ಮ ಕೈಯಾರೆ ಹೊಲಿದ ಶೇರ್ವಾನಿ ಇದು ಎಂದು ಸಂತಸ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...