ಭಾರತದಲ್ಲಿ ವಿಶಿಷ್ಟ ಪ್ರತಿಭೆಗಳಿಗೆ ಎಂದೂ ಕಮ್ಮಿ ಇಲ್ಲ ನೋಡಿ.
ಟಿಶ್ಯೂ ಪೇಪರ್ ಬಳಸಿ ಹೂವಿನ ಮಾಲೆ ತಯಾರಿಸಿದ ಮಹಿಳೆಯೊಬ್ಬರು ಈ ಮಾತನ್ನು ಮತ್ತೊಮ್ಮೆ ಪುಷ್ಟೀಕರಿಸಿದ್ದಾರೆ. ಸುರೇಖಾ ಪಿಳ್ಳೈ ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಟೈಮ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಚಿತ್ರವೊಂದರಲ್ಲಿ, ಅವರ ತಾಯಿ ಟಿಶ್ಯೂ ಕಾಗದ ಬಳಸಿ ತಯಾರಿಸಿದ ಸುಂದರವಾದ ಹೂವಿನ ಹಾರಗಳನ್ನು ನೋಡಬಹುದಾಗಿದೆ.
ಮಗಳ ಬಾಲ್ಯದ ಕೋಣೆಯಲ್ಲಿ ಕುಳಿತು ಸಾಧನೆಯನ್ನು ಸಂಭ್ರಮಿಸಿದ ʼನಾಸಾʼ ಇಂಜಿನಿಯರ್
ಮೊದಲ ನೋಟದಲ್ಲಿ ನಿಜವಾದ ಹೂವುಗಳಿಂದ ಮಾಡಲ್ಪಟ್ಟ ಹಾರದಂತೆಯೇ ಕಾಣುವ ಈ ಚಿತ್ರವು ಸಖತ್ ವೈರಲ್ ಆಗಿದ್ದು ನೆಟ್ಟಿಗರು ಮರುಳಾಗಿದ್ದಾರೆ.
https://twitter.com/surekhapillai/status/1363719143564935168?ref_src=twsrc%5Etfw%7Ctwcamp%5Etweetembed%7Ctwterm%5E1363719143564935168%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwoman-makes-gajras-with-tissue-paper-for-daughter-internet-reacts-to-viral-post-1772597-2021-02-24
https://twitter.com/surekhapillai/status/1363729757683281920?ref_src=twsrc%5Etfw%7Ctwcamp%5Etweetembed%7Ctwterm%5E1363729757683281920%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwoman-makes-gajras-with-tissue-paper-for-daughter-internet-reacts-to-viral-post-1772597-2021-02-24
https://twitter.com/surekhapillai/status/1363733266390536192?ref_src=twsrc%5Etfw%7Ctwcamp%5Etweetembed%7Ctwterm%5E1363733266390536192%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwoman-makes-gajras-with-tissue-paper-for-daughter-internet-reacts-to-viral-post-1772597-2021-02-24