alex Certify ಪ್ರಿಯಕರನ ಜೊತೆ ಸೇರಿ ಅತ್ತೆಯನ್ನ ಕೊಂದಾಕೆ ಅಂದರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಕರನ ಜೊತೆ ಸೇರಿ ಅತ್ತೆಯನ್ನ ಕೊಂದಾಕೆ ಅಂದರ್​..!

Woman, Lover Arrested For Killing Her Mother-In-Law In Mumbai: Police

ಅಕ್ರಮ ಸಂಬಂಧಕ್ಕಾಗಿ ತನ್ನ ಅತ್ತೆಯನ್ನ ಸಾಯಿಸಿದ 28 ವರ್ಷದ ಮಹಿಳೆ ಹಾಗೂ ಆಕೆಯ ಪ್ರಿಯಕರನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ರಾಧಾ ಲಾಕೆ ಎಂಬಾಕೆ ತನ್ನ ಪ್ರಿಯಕರ ದೀಪಕ್​ ಮಾನೆ ಜೊತೆ ಸೇರಿ 57 ವರ್ಷದ ಸುಲುಬಾಯ್​​ ಲಾಕೆ ಎಂಬವರನ್ನ ಹತ್ಯೆಗೈದಿದ್ದಾರೆ ಅಂತ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಲುಬಾಯಿ ಲಾಕೆ ಪುತ್ರನ ಜೊತೆ ವಿವಾಹವಾಗಿದ್ದ ರಾಧಾ ಲಾಕೆ, ಪ್ರಿಯಕರ ದೀಪಕ್​ ಮಾನೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ಸುಲುಬಾಯಿಗೆ ತಿಳೀತಾ ಇದ್ದಂತೆ ಮಗನಿಗೆ ಹೇಳೋದಾಗಿ ರಾಧಾಗೆ ಬೆದರಿಕೆ ಒಡ್ಡಿದ್ದಾಳೆ. ಇದರಿಂದ ಆಕ್ರೋಶಗೊಂಡ ರಾಧಾ ತನ್ನ ಪ್ರಿಯಕರನ ಜೊತೆ ಸೇರಿ ಸುಲುಬಾಯಿಯನ್ನ ಹತ್ಯೆಗೈದಿದ್ದಾಳೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...