ಈ ಆಪ್ಟಿಕಲ್ ಇಲ್ಯೂಶನ್‌ಗಳೇ ಹಾಗೇ. ನಮ್ಮ ಕಣ್ಣುಗಳು ಹಾಗೂ ಇಂದ್ರೀಯ ಸಾಮರ್ಥ್ಯಕ್ಕೇ ದೊಡ್ಡ ಸವಾಲೆಸೆಯುವ ಇಂಥ ಚಿತ್ರಗಳು ಆಗಾಗ ನೆಟ್‌ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ.
ಇದೀಗ ಹೆಲಿಕಾಪ್ಟರ್ ಒಂದು ತನ್ನ ರೋಟರ್ ಬ್ಲೇಡ್‌ಗಳು ತಿರುಗಾಡದೇ ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಕ್ಯಾಮೆರಾ ಫ್ರೇಮ್ ರೇಟ್ ಅನ್ನು ಹೆಲಿಕಾಪ್ಟರ್‌ಗಳ ರೆಕ್ಕೆಗಳು ತಿರುಗುವ ವೇಗಕ್ಕೆ ಸಿಂಕ್ ಮಾಡಿ ಈ ಚಿತ್ರವನ್ನು ಸೆರೆಹಿಡಿದಿರುವ ಕಾರಣ ರೋಟರ್ ಬ್ಲೇಡ್‌ಗಳು ಸ್ಥಿರವಾಗಿ ನಿಂತಿರುವಂತೆ ಕಂಗೊಳಿಸುತ್ತಿದೆ ಅಷ್ಟೇ.
https://twitter.com/buitengebieden_/status/1274030096966471680?ref_src=twsrc%5Etfw%7Ctwcamp%5Etweetembed%7Ctwterm%5E1274030096966471680%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fwitchcraft-video-of-floating-helicopter-baffles-netizens-watch-viral-video%2F611234