alex Certify ಇಲ್ಲಿದೆ ವೈರಲ್‌ ಆಗಿರೋ ಸಿಂಹಗಳ ವಿಡಿಯೋ ಹಿಂದಿನ ಅಸಲಿಯತ್ತು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ವೈರಲ್‌ ಆಗಿರೋ ಸಿಂಹಗಳ ವಿಡಿಯೋ ಹಿಂದಿನ ಅಸಲಿಯತ್ತು…!

Watched the Viral Video of Lions of Gir After Cyclone Tauktae? Here's the Real Story Behind it

ಪಶ್ಚಿಮ ಕರಾವಳಿಗೆ ಅಪ್ಪಳಿಸಿದ್ದ ತೌಕ್ತೆ ಚಂಡಮಾರುತ ಗಜರಾತ್‌ ರಾಜ್ಯದಲ್ಲೂ ಭಾರೀ ಅವಾಂತರ ಸೃಷ್ಟಿಸಿದೆ. ರಾಜ್ಯದ ಗಿರ್‌ ಸಿಂಹ ಧಾಮದಲ್ಲೂ ಸಹ ಚಂಡಮಾರುತದ ಪರಿಣಾಮ ಉಂಟಾಗಿದೆ.

ಏಷ್ಯಾಟಿಕ್ ಸಿಂಹಗಳ ಹಿಂಡೊಂದು ನೀರು ತುಂಬಿಕೊಂಡ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ವೈರಲ್‌ ಆಗಿದ್ದು, ಈ ವಿಡಿಯೋ ಗಿರ್‌ನಲ್ಲಿ ಸೆರೆ ಹಿಡಿಯಲಾಗಿದೆ ಎನ್ನಲಾಗಿತ್ತು. ಈ ಕ್ಲಿಪ್‌ ಶೇರ್‌ ಮಾಡಿಕೊಂಡ ಮಂದಿಯ ಪೈಕಿ ಗುಜರಾತ್‌‌ನ ಅರಣ್ಯ ಹಾಗೂ ಪರ್ಯಾವರಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ ರಾಜೀವ್ ಕುಮಾರ್‌ ಸಹ ಇದ್ದಾರೆ.

‘ಯಾಸ್’ ಚಂಡಮಾರುತ ಅಬ್ಬರ: ರಾಜ್ಯದಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ

ಆದರೆ ಈ ವಿಡಿಯೋವನ್ನು ದಕ್ಷಿಣ ಆಫ್ರಿಕಾದ ಮಾಲಾ ಮಾಲಾ ವನ್ಯಧಾಮದಲ್ಲಿ ರೆಕಾರ್ಡ್ ಮಾಡಲಾಗಿದೆ. ಈ ವನ್ಯಧಾಮದ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಲಾಗಿತ್ತು.

ವಿಚಾರ ಅರಿತುಕೊಂಡ ಗುಪ್ತಾ, ಮೇ 22ರ ಬೆಳಿಗ್ಗೆ ಈ ವಿಡಿಯೋವನ್ನು ಹಿಂಪಡೆದುಕೊಂಡು, ಸ್ಪಷ್ಟನೆಯನ್ನೂ ಸಹ ನೀಡಿದ್ದರು.

https://www.instagram.com/p/CLOOT1MnNxn/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...