ಇತ್ತೀಚೆಗೆ ವೈರಲ್ ಆದ ಸಂಗೀತ ಕಾರ್ಯಕ್ರಮದ ವಿಡಿಯೊವೊಂದು ಹಾಸ್ಯದ ಮೆಮೆ ಸೃಷ್ಟಿಗೂ ಕಾರಣವಾಗಿದೆ.
4 ಸಂಗೀತಗಾರು ಪಾಲ್ಗೊಂಡಿರುವ ವಿಡಿಯೋ ಗಮನಿಸಿದರೆ, ಸಾಂಪ್ರದಾಯಿಕ ಬಟ್ಟೆ ತೊಟ್ಟು ಹುರುಪಿನಿಂದ ಪ್ರದರ್ಶನ ನೀಡುತ್ತಾರೆ ಮತ್ತು ತಲ್ಲೀನರಾಗಿ ಉಲ್ಲಾಸಮಯ ಅಭಿವ್ಯಕ್ತಿ ತೋರ್ಪಡಿಸಿದ್ದಾರೆ.
ʼಕ್ರಿಕೆಟ್ʼ ಪ್ರಿಯರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ
ಇಬ್ಬರು ಸಂಗೀತಗಾರರು ವಿಡಿಯೊವನ್ನು, ತಮ್ಮ ವಾದ್ಯಗಳನ್ನು ಪೂರ್ಣ ಶಕ್ತಿ ಮತ್ತು ಉತ್ಸಾಹದಿಂದ ವೇದಿಕೆಯಲ್ಲಿ ನುಡಿಸುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲು ಕಾರಣವಾಗಿದೆ.
ಅದರಲ್ಲೂ ಒಬ್ಬ ಕಲಾವಿದರ ಹೇರ್ ಸ್ಟೈಲ್ ಮತ್ತು ಮುಖಭಾವ ಹಾಸ್ಯಮಯ ವಸ್ತುವಾಗಿದೆ. ಜಾಲತಾಣದಲ್ಲಿ ವಿಡಿಯೋ ಮತ್ತು ಮೆಮೆ ಸೃಷ್ಟಿಸಿ ನೆಟ್ಟಿಗರು ನಕ್ಕಿದ್ದೇ ನಕ್ಕಿದ್ದು.
https://twitter.com/Amit_smiling/status/1370275886394613760?ref_src=twsrc%5Etfw%7Ctwcamp%5Etweetembed%7Ctwterm%5E1370275886394613760%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fmusicians-performance-video-memes-and-jokes-7225550%2F