alex Certify ಗಮನ ಸೆಳೆದಿದೆ ವೈರಲ್ ವಿಡಿಯೋ: ನಡುರಸ್ತೆಯಲ್ಲೇ ಯುವತಿ ತೋರಿದ ಧೈರ್ಯಕ್ಕೆ ಭಾರೀ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನ ಸೆಳೆದಿದೆ ವೈರಲ್ ವಿಡಿಯೋ: ನಡುರಸ್ತೆಯಲ್ಲೇ ಯುವತಿ ತೋರಿದ ಧೈರ್ಯಕ್ಕೆ ಭಾರೀ ಮೆಚ್ಚುಗೆ

 

ಮೊಬೈಲ್ ಕಳ್ಳನೊಬ್ಬನನ್ನು ಹಿಡಿದ ಯುವತಿಯ ವಿಡಿಯೋ ಜಾಲತಾಣದಲ್ಲಿ ಗಮನ ಸೆಳೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯಿಂದ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ.

ಆದರೆ, ಧೈರ್ಯಗುಂದದೆ ಯುವತಿ ಹಿಂಬದಿ ಸವಾರನ ಹಿಡಿದುಕೊಳ್ಳುತ್ತಾಳೆ. ಹಲ್ಲೆ ಮಾಡಿದರೂ ಧೈರ್ಯಗುಂದದೆ ಆತನನ್ನು ಹಿಡಿದುಕೊಳ್ಳುತ್ತಾಳೆ. ನಂತರದಲ್ಲಿ ಆತ ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸಿದರೂ ಅದಕ್ಕೆ ಅವಕಾಶ ಕೊಡದೆ ಆತನನ್ನು ಹಿಡಿದುಕೊಂಡ ಯುವತಿಗೆ ದಾರಿಹೋಕರು ಸಹಾಯ ಮಾಡಲು ಆಗಮಿಸುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿ ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ. ಐಎಫ್ಎಸ್ ಅಧಿಕಾರಿ ಸುಧಾ ರಾಮೆನ್ ವಿಡಿಯೋ ಹಂಚಿಕೊಂಡಿದ್ದಾರೆ.

— Sudha Ramen IFS ?? (@SudhaRamenIFS) September 1, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...