
ಆದರೆ, ಧೈರ್ಯಗುಂದದೆ ಯುವತಿ ಹಿಂಬದಿ ಸವಾರನ ಹಿಡಿದುಕೊಳ್ಳುತ್ತಾಳೆ. ಹಲ್ಲೆ ಮಾಡಿದರೂ ಧೈರ್ಯಗುಂದದೆ ಆತನನ್ನು ಹಿಡಿದುಕೊಳ್ಳುತ್ತಾಳೆ. ನಂತರದಲ್ಲಿ ಆತ ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸಿದರೂ ಅದಕ್ಕೆ ಅವಕಾಶ ಕೊಡದೆ ಆತನನ್ನು ಹಿಡಿದುಕೊಂಡ ಯುವತಿಗೆ ದಾರಿಹೋಕರು ಸಹಾಯ ಮಾಡಲು ಆಗಮಿಸುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿ ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ. ಐಎಫ್ಎಸ್ ಅಧಿಕಾರಿ ಸುಧಾ ರಾಮೆನ್ ವಿಡಿಯೋ ಹಂಚಿಕೊಂಡಿದ್ದಾರೆ.