alex Certify BREAKING NEWS: ಉತ್ತರಾಖಂಡ ದುರಂತದಲ್ಲಿ ಕಣ್ಮರೆಯಾದವರು ಸಾವಿಗೀಡಾದವರ ಪಟ್ಟಿಗೆ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಉತ್ತರಾಖಂಡ ದುರಂತದಲ್ಲಿ ಕಣ್ಮರೆಯಾದವರು ಸಾವಿಗೀಡಾದವರ ಪಟ್ಟಿಗೆ ಸೇರ್ಪಡೆ

ಉತ್ತರಾಖಂಡ್​ನ ಚಮೋಲಿ ಜಿಲ್ಲೆಯ ನಂದಾದೇವಿ ಹಿಮಸ್ಫೋಟದಲ್ಲಿ ಕಣ್ಮರೆಯಾಗಿರುವ 136 ಮಂದಿಯನ್ನ ದುರಂತದಲ್ಲಿ ಸಾವಿಗೀಡಾದವರ ಸಾಲಿಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿಮಸ್ಪೋಟದಿಂದಾಗಿ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು ಈವರೆಗೆ ಸುರಂಗದಿಂದ 60 ಕ್ಕೂ ಹೆಚ್ಚು ಶವಗಳನ್ನ ಹೊರತೆಗೆಯಲಾಗಿತ್ತು.

ಫೆಬ್ರುವರಿ 7 ರ ಭಾನುವಾರದಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ-ರೈನಿ ಪ್ರದೇಶದಲ್ಲಿ ನೀರ್ಗಲ್ಲು ಕುಸಿತದ ಪರಿಣಾಮ ಧೌಲಿಗಂಗಾ ಹಾಗೂ ಅಲಂಕಾನಂದ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿತ್ತು. ಪ್ರವಾಹದ ತೀವ್ರತೆಗೆ ರಿಷಿಗಂಗಾ ವಿದ್ಯುತ್ ಯೋಜನೆ ಹಾನಿಗೊಳಗಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...